Love Cheating: ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೀತಿಸಿ (Love)ಮದುವೆಯಾದ(Marriage)ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇದೆ. ಇದರ ನಡುವೆ, ಪ್ರೀತಿ ಪ್ರೇಮ ಪ್ರಣಯ ಎಂದೆಲ್ಲ ಕಥೆ ಕೇಳಿ ಮೋಸ(Love Cheating)ಮಾಡುವ ಪ್ರಕರಣಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ. ಇದೀಗ, ತುಮಕೂರಿನಲ್ಲಿ ಯುವತಿಗೆ ಯುವಕನೊಬ್ಬ …
Tag:
