Shirsi: ಇಂದು ಮದುವೆ ಆಮಂತ್ರಣ ಪತ್ರಿಕೆಗಳು ಟ್ರೆಂಡ್ ಆಗಿ ಬಿಟ್ಟಿವೆ. ಕಾಲ ಕಳೆದಂತೆ ಹೊಸ ಹೊಸ ನಮೂನೆಯಲ್ಲಿ ಮದುವೆ ಆಮಂತ್ರಣಗಳನ್ನು ಪ್ರಿಂಟ್ ಹಾಕಿಸುವುದು ಕಾಣುತ್ತೇವೆ. ಇದೀಗ ಇನ್ನೊಂದು ಜೋಡಿ ವಿಶೇಷ ಎಂಬಂತೆ ಸ್ಟೀಲ್ ತಟ್ಟೆಯಲ್ಲಿ ತಮ್ಮ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿದ್ದಾರೆ.
Marriage invitation
-
News
Marriage Invitation: ಲಗ್ನ ಪತ್ರಿಕೆ ಪ್ರಿಂಟ್ ಮಾಡಲು ಹೊಸ ನಿಯಮ – ಇನ್ನು ವಧು-ವರರ ವಯಸ್ಸು ಹಾಕಿಸೋದು ಕಡ್ಡಾಯ !!
Marriage Invitation: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ(Marriage Invitation) ಇನ್ನು ಮುಂದೆ ವಧು-ವರರ ವಯಸ್ಸನ್ನು ಪ್ರಿಂಟ್ ಮಾಡಿಸುವುದು ಕಡ್ಡಾಯ ಎಂಬುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
-
News
Marriage invitation: ‘ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ’ – ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸತ್ತವರ ಹೆಸರು ಪ್ರಿಂಟ್ ಮಾಡಿದ ಕುಟುಂಬ!!
Marriage invitation : ಮದುವೆಯ ಆಮಂತ್ರಣ ಪತ್ರಿಕೆಗಳಿಗೆ ತನ್ನದೇ ಆದ ಮಹತ್ವವಿದೆ. ಸಂಬಂಧಿಕರ ಮನೆಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆಗಳನ್ನು ಹಂಚಿ ಮದುವೆಗೆ ಆಮಂತ್ರಿಸುವುದು ನಮ್ಮ ಸಂಪ್ರದಾಯದ ವಾಡಿಕೆ.
-
Karnataka State Politics UpdatesSocial
Viral News: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೀಗೊಂದು ರೀತಿ ಚುನಾವಣೆ ಪ್ರಚಾರ;
Chikkamagaluru: ಮದುವೆ ಆಮಂತ್ರಣದಲ್ಲಿ ಎಲ್ಲರೂ ಆಶೀರ್ವಾದವೇ ಉಡುಗೊರೆ ಹೀಗೆ ಹಲವು ವಿಧದಲ್ಲಿ ಬರೆಯುವುದನ್ನು ನೀವು ಕಂಡಿರಬಹುದು. ಆದರೆ ಇಲ್ಲೊಂದು ಕಡೆ ಆಮಂತ್ರಣ ಪತ್ರಿಕೆಯಲ್ಲಿ 2024ರ ಲೋಕಸಭೆ ಚುನಾವಣೆ ಪ್ರಚಾರ ಮಾಡಿರುವ ಕುರಿತು ವರದಿಯಾಗಿದೆ. ಈ ಘಟನೆ ಕಾಫಿನಾಡಲ್ಲಿ ನಡೆದಿದೆ. ಇದನ್ನೂ ಓದಿ: …
-
ಅಳಿವಿನಂಚಿನಲ್ಲಿರುವ ತುಳುನಾಡಿನ ಕೊರಗ ಭಾಷೆಯಲ್ಲಿ ತಮ್ಮ ಮಗನ ಮದುವೆಯ(Marriage Invitation) ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ.
-
InterestinglatestNews
ಮದುವೆಗೆ ಬರುವವರು ಕಡ್ಡಾಯವಾಗಿ ಇಷ್ಟು ದುಡ್ಡು ತರಬೇಕು | ಆಶೀರ್ವಾದವೇ ಉಡುಗೊರೆ ಬದಲು ಹಣವೇ ಉಡುಗೊರೆ ಎಂದ ವಧು|
ಪ್ರತಿ ಧರ್ಮ ಆಚರಣೆಗಳ ಅನ್ವಯ ಮದುವೆ ಶಾಸ್ತ್ರದಲ್ಲಿ ಬದಲಾವಣೆಗಳು ಇರುವುದು ಸಹಜ. ಅದರಂತೆ ಭಾರತದಲ್ಲಿ ಮದುವೆ ಆಚರಿಸುವಂತೆ ವಿದೇಶದಲ್ಲಿ ಇಲ್ಲವೇ ಬೇರೆ ದೇಶಗಳಲ್ಲಿ ಇದೆ ರೀತಿ ಮದುವೆ ಸಂಪ್ರದಾಯಗಳು ಇರುತ್ತವೆ ಎನ್ನಲಾಗದು. ಕೆಲವು ದೇಶಗಳ ಮದುವೆ ಸಂಪ್ರದಾಯಗಳನ್ನು ಕೇಳಿದರೆ ಹುಬ್ಬೇರಿಸುವುದು ಖಚಿತ. …
-
Breaking Entertainment News KannadaInterestinglatestNews
“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ ಡೇಟ್ ಫಿಕ್ಸ್!!!
ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್ವುಡ್ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್ವುಡ್ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ. ಪ್ರಭುದೇವ ಮದುವೆಗೆ …
