ಇತ್ತೀಚೆಗೆ ಈ ಜಗತ್ತನ್ನು ಹೆಚ್ಚು ಆವರಿಸಿರುವ ಮುಖ್ಯವಾದ ವಸ್ತು ಏನೆಂದರೆ ಜಂಗಮವಾಣಿ ಎಂದೇ ಹೇಳಬಹುದು. ಅದೇ ಇಂಗ್ಲೀಷ್ ನಲ್ಲಿ ಹೇಳುವುದಾದರೆ ಮೊಬೈಲ್ ಫೋನ್. ಹೌದು, ಇತ್ತೀಚಿನ ಯುವ ಪೀಳಿಗೆ ಎಲ್ಲಾ ಬಿಟ್ಟರೂ ಮೊಬೈಲ್ ಫೋನ್ ಬಿಡಲ್ಲ. ಊಟ ಬಿಟ್ಟರೂ ಬಿಡಬಹುದು ಆದರೆ …
Tag:
