ಇತ್ತೀಚಿಗೆ ಕಾರು ಮಾರಾಟ ಕಂಪನಿಗಳಲ್ಲಿ ಸ್ಪರ್ಧೆ ಉಂಟಾಗಿದೆ. ತಾನು ಮೇಲು ತಾನು ಮೇಲೆಂದು ಕಂಪನಿಗಳು ಹೊಸತನಗಳೊಂದಿದೆ ಮಾರುಕಟ್ಟೆಗೆ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಭಾರತದಲ್ಲಿ ಉತ್ತಮ ಮಾರುಕಟ್ಟೆ ಬೇಡಿಕೆ ಹೊಂದಿರುವ ಸಬ್-4 ಮೀಟರ್ ಎಸ್ಯುವಿ ಸೆಗ್ಮೆಂಟ್ ನ ಬೇಡಿಕೆ ಇನ್ನಷ್ಟು ಹೆಚ್ಚಿದೆ. …
Tag:
