ಮಾರುತಿ ಸುಜುಕಿ (Maruti Suzuki) ದೇಶದ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದಿದೆ. ಸದ್ಯ ಕಾರು ಖರೀದಿಸಲು ಬಯಸುವವರಿಗೆ ಮಾರುತಿ ಸುಜುಕಿಯ ಆಲ್ಟೊ (Maruti Suzuki Alto) ಉತ್ತಮ ಆಯ್ಕೆಯಾಗಿದ್ದು, ಬುಲೆಟ್ (bullet)ನಷ್ಟೇ ಬೆಲೆಗೆ ಈ ಕಾರನ್ನು ಖರೀದಿ ಮಾಡಬಹುದಾಗಿದೆ.
Tag:
