ಪ್ರಸ್ತುತ ಅಂಕಿ ಅಂಶ ಪ್ರಕಾರ ಕಾರು ಉದ್ಯಮದ ಮಾರುಕಟ್ಟೆಯಲ್ಲಿ ಭಾರತದಲ್ಲಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಕೂಡ ಒಂದಾಗಿದೆ
Maruti suzuki
-
Technology
Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು ಗೊತ್ತಾ? ಸಂಪೂರ್ಣ ವಿವರ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಮಾರುತಿ ಸುಜುಕಿ ಬಲೆನೊ (maruti suzuki Baleno): ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೊ ಮೊದಲು ಸ್ಥಾನದಲ್ಲಿದೆ
-
NewsTechnology
Maruti Suzuki Launch : ಮುಂದಿನ ನಾಲ್ಕು ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಕಾರುಗಳು!
ಜಿಮ್ನಿ 5-ಡೋರ್, ಆಫ್-ರೋಡ್ ಎಸ್ಯುವಿಯಾಗಿರುವುದರಿಂದ ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.
-
NewsTechnology
Upcoming Cars : ಅದ್ಭುತ ಮೈಲೇಜ್ ನೀಡುವ 4 ಎಸ್ಯುವಿ ಕಾರುಗಳು ಮಾರುಕಟ್ಟೆಗೆ ಲಗ್ಗೆ!
by ವಿದ್ಯಾ ಗೌಡby ವಿದ್ಯಾ ಗೌಡಇವುಗಳನ್ನು ಆಟೋ ಎಕ್ಸ್ಪೋದಲ್ಲಿ (auto expo) ಪರಿಚಯಿಸಲಾಗಿದೆ. ಸದ್ಯ ಯಾವೆಲ್ಲಾ ಕಾರುಗಳು ಬಿಡುಗಡೆ ಆಗಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
-
ಮುಖ್ಯವಾಗಿ ಮಾರುತಿ ಸುಜುಕಿ ಆಲ್ಟೊ ಕೆ10 ಕಾರಿನ ಖರೀದಿದಾರರಿಗೆ ಆಕರ್ಷಕ EMI ಆಯ್ಕೆಗಳಿವೆ. ನೀವು ಈ ಕಾರನ್ನು ಅತ್ಯಂತ ಕಡಿಮೆ EMI ಯೊಂದಿಗೆ ಹೊಂದಬಹುದು.
-
Maruti Suzuki Eeco: 2010ರಿಂದ ಖರೀದಿ ಆರಂಭವಾಗಿ ಸದ್ಯ ಈ Eeco ವ್ಯಾನ್ ಈವರೆಗೆ ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟವಾಗಿದೆ.
-
latestNewsTechnology
Tata Motors : ಅತ್ಯಂತ ಬೇಡಿಕೆ ಇರುವ ಈ ಕಾರುಗಳ ಬೆಲೆ ಏರಿಸಿದ ಟಾಟಾ ಮೋಟಾರ್ಸ್!
by ಕಾವ್ಯ ವಾಣಿby ಕಾವ್ಯ ವಾಣಿTata Motors: ಟಾಟಾ ಮೋಟಾರ್ಸ್ ಮಾರಾಟ ಮಾಡುವ ಮತ್ತೊಂದು ಕಾರು, ಆಲ್ಟ್ರೋಜ್ ಪೆಟ್ರೋಲ್ ಆವೃತ್ತಿಗಳ ಬೆಲೆಯನ್ನು ರೂ.10,000 ಹೆಚ್ಚಳ ಮಾಡಲಾಗಿದೆ.
-
NewsTechnology
Maruti Suzuki ciaz Launch : ಅಬ್ಬಾ ಭರ್ಜರಿ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಸಿಯಾಜ್!
by Mallikaby Mallikaಭಾರತದಲ್ಲಿ ವಾಹನಗಳ ಮಾರುಕಟ್ಟೆಯು ವಿಸ್ತಾರವಾಗಿ ಬೆಳೆದಿದೆ. ವಾಹನ ತಯಾರಕ ಕಂಪನಿಗಳು ಒಂದಲ್ಲಾ ಒಂದು ಹೊಸ ಫೀಚರನ್ನೊಳಗೊಂಡ ಕಾರುಗಳನ್ನು ಪರಿಚಯಿಸುತ್ತಲೇ ಇದೆ. ಸದ್ಯ, ಪ್ರಯಾಣಿಕರ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯ ಕಾರುಗಳು, ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು …
-
ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಕೆಲ ಕಾರು …
-
NewsTechnology
ಒಂದೇ ಸಲಕ್ಕೆ ನಾಲ್ಕು ಬೈಕ್ ಗಳನ್ನು ಲಾಂಚ್ ಮಾಡಿದ ಸುಜುಕಿ! ಇಲ್ಲಿದೆ ನೋಡಿ ಎಲ್ಲಾ ಬೈಕ್ ಗಳ ಬೆಲೆ ಮತ್ತು ವೈಶಿಷ್ಟ್ಯ
by ಹೊಸಕನ್ನಡby ಹೊಸಕನ್ನಡಸದ್ಯ ಎಲ್ಲೆಡೆ ಕಂಪೆನಿಗಳು ತಮ್ಮ ಹೊಸ ಕಾರುಗಳನ್ನು, ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಇದರ ನಡುವೆ ಬೈಕ್ ಪ್ರಿಯರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಯಾಕೆಂದರೆ ಹೊಸ ಬೈಕ್ ಗಳು ಕೂಡ ಮಾರುಕಟ್ಟೆಯತ್ತ ಮುಖ ಮಾಡಿವೆ. ಹೌದು, …
