Earthquake: ನೇಪಾಳದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕಂಪವು ವಿನಾಶಕ್ಕೆ ಕಾರಣವಾಗಿದೆ. 6.4 ತೀವ್ರತೆಯ ಈ ಭೂಕಂಪದಿಂದಾಗಿ ಹಲವು ಕಟ್ಟಡಗಳು ಕುಸಿದಿವೆ. ಭೂಕಂಪದ(Earthquake) ನಂತರ ಇಲ್ಲಿಯವರೆಗೆ 129 ಜನರು ಸಾವನ್ನಪ್ಪಿದ್ದಾರೆ. ರುಕುಮ್ ವೆಸ್ಟ್ ಮತ್ತು ಜಾಜರ್ಕೋಟ್ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ …
Tag:
