ಭಾರತೀಯ ಪ್ರತಿಭೆ ಆರ್ಯನ್ ಶುಕ್ಲಾ ಅವರು ಒಂದೇ ದಿನದಲ್ಲಿ ಆರು ಗಿನ್ನಿಸ್ ದಾಖಲೆಗಳನ್ನು ಮಾಡಿದ್ದಾರೆ. ಮಹಾರಾಷ್ಟ್ರದ 14 ವರ್ಷದ ಬಾಲಕ ಇತ್ತೀಚೆಗೆ ದುಬೈನಲ್ಲಿ ನಡೆದ ಮಾನಸಿಕ ಗಣಿತ ಸ್ಪರ್ಧೆಯಲ್ಲಿ ದಾಖಲೆಗಳನ್ನು ಮಾಡಿದ್ದಾನೆ.
Tag: