ಮತ್ತೆ ಮಳೆಯಾಗಿದೆ. ಹೌದು, ರಾಜ್ಯದೆಲ್ಲೆಡೆ ಕೆಲವು ಕಡೆ ಜಲಾವೃತಗೊಂಡಿದೆ. ಹೀಗಾಗುವ ಮೊದಲು ಹವಾಮಾನ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಅದೇನೆಂದರೆ ಅಪಾಯದ ಮಟ್ಟ ತಲುಪಿದ ನೀರಿನ ಮಟ್ಟವನ್ನು ಅಳೆಯುವ ರೀತಿ, ಎಷ್ಟು ಮಳೆಯಾಗಿದೆ, ಅದನ್ನ ಅಳೆಯುವುದು ಹೇಗೆ, ಅಳತೆ ಮಾಡುವವರು ಯಾರು, …
Tag:
