Basanagouda Patil Yatnal: ವಿಜಯನಗರದ ಪ್ರಖ್ಯಾತ ರಾಜ ಕೃಷ್ಣದೇವರಾಯ ಸಮಾಧಿ ಮೇಲೆ ಮಾಂಸ ಮಾರಾಟ ಮಾಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Meat
-
Actor Kishore: ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ನಟ ಕಿಶೋರ್ ಅವರು ” ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ” ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ನನಗೆ ಇಷ್ಟವಾಯಿತು.
-
Bird Flu: ರಾಜ್ಯದಲ್ಲಿ ಹಕ್ಕಿ ಜ್ವರ ತಾಂಡವ ಮಾಡುತ್ತಿದ್ದು ಚಿಕನ್ ಪ್ರಿಯರು ಆತಂಕದಲ್ಲಿದ್ದಾರೆ. ಕೆಲವರು ಕೋಳಿ ಮಾಂಸವನ್ನು ಖರೀದಿ ಮಾಡುವುದನ್ನೇ ಬಿಟ್ಟಿದ್ದಾರೆ.
-
Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
-
News
Pork Meat: ನೀವು ಮಾಂಸ ಪ್ರಿಯರೆ? ಅರೆ ಬೆಂದ ಹಂದಿ ಮಾಂಸ ತಿಂದ ವ್ಯಕ್ತಿಯ ಎಕ್ಸ್ ರೇ ನೋಡಿ ವೈದ್ಯರೇ ಶಾಕ್!
by ಕಾವ್ಯ ವಾಣಿby ಕಾವ್ಯ ವಾಣಿPork Meat: ಮಾಂಸ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ವಿಷ್ಯ ಕಾದಿದೆ. ಹೌದು, ಅರೆ ಬೆಂದ ಹಂದಿ ಮಾಂಸ ತಿಂದ ವ್ಯಕ್ತಿಯೊಬ್ಬರ ಎಕ್ಸ್ ರೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಉಂಟಾಗುವ ಅಪಾಯದ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ. ಸಹಜವಾಗಿ ಮೂಳೆಗಳಿಗೆ …
-
News
Bengaluru: ರಾಜಸ್ಥಾನ್ ನಿಂದ ಬೆಂಗ್ಳೂರಿಗೆ ಬಂದ ಮಾಂಸ ಕುರಿಯದ್ದೋ ಇಲ್ಲ ನಾಯಿಯದ್ದೋ? ಸರ್ಕಾರದ ಕೈ ಸೇರಿದ ರಿಪೋರ್ಟ್ ನಲ್ಲಿ ಏನಿದೆ?
Bengaluru: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಮಾಂಸವು ನಾಯಿಯ ಮಾಂಸ ಅಲ್ಲ. ಕುರಿಯ ಮಾಂಸ ಎಂದು ಹೈದರಾಬಾದ್(Hyderabad) ಸರ್ಕಾರಿ ಪ್ರಯೋಗಾಲಯವು ವರದಿ ನೀಡಿದೆ.
-
FoodlatestLatest Health Updates Kannada
Food Tips: ಈ ಒಂದು ನ್ಯಾಕ್ ನಿಮ್ಮಲ್ಲಿದ್ದರೆ ಸಾಕು, ಉತ್ತಮವಾದ ಚಿಕನ್- ಮಟನ್ ಖರೀದಿಸಬಹುದು !!
Food Tips: ನಾನ್ವೆಜ್ ಪ್ರಿಯರಿಗೆ ಚಿಕನ್ ಆಗಿರಲಿ, ಮಟನ್ ಆಗಿರಲಿ ಎಲ್ಲವೂ ಇಷ್ಟವಾಗುತ್ತದೆ.ಮನೆಯಲ್ಲಿ ನೀವು ಮಾಡುವ ಮಾಂಸದ ಅಡುಗೆ ರುಚಿಕರವಾಗಿರಲು ಅಂಗಡಿಯಲ್ಲಿ ನೀವು ಖರೀದಿಸುವ ಮಾಂಸ(Meat)ಉತ್ತಮವಾಗಿರಬೇಕು. ಮಾಂಸ ಖರೀದಿಸುವಾಗ ಕೆಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡಿರಬೇಕು. ನೀವೇನಾದರೂ ಮಾಂಸ ಖರೀದಿ ಮಾಡುವಾಗ ಹೇಗೆ ಖರೀದಿ …
-
ದಕ್ಷಿಣ ಕನ್ನಡ
Dakshina Kannada: ಸರಕಾರಿ ಬಸ್ನಲ್ಲಿ ಮಾಂಸ, ಮೀನು ಸಾಗಿಸುವಂತಿಲ್ಲ – ಮಾಂಸದೊಂದಿಗೆ ಬಸ್ನಲ್ಲಿದ್ದ ಪ್ರಯಾಣಿಕನನ್ನು ಬಸ್ ಸಹಿತ ಠಾಣೆಗೆ ಒಪ್ಪಿಸಿದ ಚಾಲಕ! ಮುಂದೇನಾಯ್ತು ಗೊತ್ತೇ?
by Mallikaby MallikaDakshina Kannada: ಇಂದು ಭಾನುವಾರ. ವಾರದ ಕೊನೆಯ ದಿನ ಎಲ್ಲರಿಗೂ ರಜೆ. ಹಾಗಾಗಿ ಸಾಮಾನ್ಯವಾಗಿ ಮನೆಯಲ್ಲಿ ಕೋಳಿ, ಮೀನಿನ ಊಟದ ಸಂಭ್ರಮ ಇರುತ್ತದೆ. ಹಾಗಾಗಿಯೇ ಓರ್ವ ಪ್ರಯಾಣಿಕ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ್ದಾನೆ. ಇಂದು ಮನೆಯಲ್ಲಿ ಬಾಡೂಟದ ಆಸೆಯಲ್ಲಿದ್ದ ಕೂಲಿ …
-
Karnataka State Politics UpdateslatestNationalNews
Maneka Gandhi: ದನ ಕಡಿಯೋರಿಗೆ ಗೋವುಗಳನ್ನು ‘ಇಸ್ಕಾನ್’ ಅವರು ಮಾರಿದಷ್ಟು ಬೇರಾರು ಮಾರಿಲ್ಲ – ಸ್ಫೋಟಕ ಹೇಳಿಕೆ ನೀಡಿದ ಬಿಜೆಪಿ ಸಂಸದೆ ಮೇನಕಾ ಗಾಂಧಿ
ಮೇನಕಾ ಗಾಂಧಿ( Maneka Gandhi)ಅವರು ಇಸ್ಕಾನ್ (Iskon)ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿ ಚರ್ಚೆಗೆ ಕಾರಣವಾಗಿದೆ.
-
Karnataka State Politics UpdateslatestNews
Indira canteen: ರಾಜ್ಯದ ಇಂದಿರಾ ಕ್ಯಾಂಟೀನ್ ಗಳಲ್ಲಿ ಭರ್ಜರಿ ಬಾಡೂಟ!! ಇನ್ನು ಕಡಿಮೆ ದರದಲ್ಲಿ ಸವಿಯಬಹುದು ಮಟನ್, ಚಿಕನ್ ಐಟಮ್!! ನಾಳೆಯಿಂದಲೇ ಜಾರಿ ?!
by ಹೊಸಕನ್ನಡby ಹೊಸಕನ್ನಡIndira canteen: CM ಬಳಿಕ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಿದ ಸಿದ್ದು ಇದೀಗ ಈ ಕ್ಯಾಂಟೀನ್ ಗಳಲ್ಲಿ ಬಾಡೂಟ ಹಾಕಿಸೋ ಬಗ್ಗೆ ಚಿಂತನೆ ನಡೆಸಿದ್ದಾರೆ
