Bangalore: ಬೆಂಗಳೂರಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕೆಪಿಎಂಇ ಕಾನೂನು ಉಲ್ಲಂಘಟನೆ ಮಾಡಿರುವ ಸಂಸ್ಥೆಗಳ ಮೇಲೆ ಡಿಸಿ ಜಗದೀಶ್ ಕ್ರಮ ಕೈಗೊಂಡಿದೆ. ಖಾಸಗಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ಲ್ಯಾಬ್ಗಳಿಗೆ ಪರವಾನಿಗೆ ಕಡ್ಡಾಯ.
Tag:
