ಕೇಂದ್ರ ಸರ್ಕಾರ ಮಂಗಳವಾರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022 ಬಿಡುಗಡೆ ಮಾಡಿದೆ. ಇದರಲ್ಲಿ 34 ಹೊಸ ಔಷಧಿಗಳು ಸೇರಿದ್ದು, ಇದರ ಅಡಿಯಲ್ಲಿ ಒಟ್ಟು ಔಷಧಿಗಳ ಸಂಖ್ಯೆ 384ಕ್ಕೆ ಏರಿದೆ. ಐವರ್ಮೆಕ್ಟಿನ್, ಮುಪಿರೋಸಿನ್ ಮತ್ತು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯಂತಹ ಕೆಲವು ಸೋಂಕು-ನಿರೋಧಕಗಳು …
Tag:
