ಜಗತ್ತು ಎಂದು ಕೇಳಿರದ ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಈ ಮಹಾಮಾರಿಯನ್ನು ತಡೆಗಟ್ಟಲು ಬಹುತೇಕ ದೇಶಗಳು ಲಾಕ್ ಡೌನ್ ಮಂತ್ರವನ್ನು ಜಪಿಸಿ ಆತಂಕದಲ್ಲೆ ದಿನಗಳನ್ನು ದೂಡಿದ ಜೊತೆಗೆ ಸಾಕಷ್ಟು ಸಾವು ಬದುಕಿನ ಹೋರಾಟ ನಡೆಸಿದ …
Tag:
