ಆಕೆಗೆ ತಾನು ಮನುಷ್ಯಳಂತೆ ಕಾಣುವುದು ಇಷ್ಟವಿಲ್ಲಂತೆ. ಡ್ರ್ಯಾಗನ್ ಎಂದರೆ ಬಲು ಪ್ರೀತಿ ಮಾಡುವ ಇವಳು ಅದರಂತೆ ತಾನೂ ಬದಲಾಗಬೇಕೆಂದು ಸಾಕಷ್ಟು ವರ್ಷಗಳಿಂದ ಬಯಸ್ತಿದ್ದಾಳಂತೆ. ಇದೀಗ ಸದ್ಯ ತಕ್ಕ ಮಟ್ಟಿಗೆ ಡ್ರ್ಯಾಗನ್ ಹಾಗೆ ಪರಿವರ್ತನೆಗೊಂಡಿರುವ ಈ ಮಾರಾಯ್ತಿ ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ …
Tag:
