Meghana Raj: ಸ್ಯಾಂಡಲ್ ವುಡ್ (Sandalwood)ಖ್ಯಾತ ನಟಿ ಮೇಘನಾ ರಾಜ್(Meghana Raj) ಅವರು ನಿನ್ನೆ ಕುತೂಹಲಕಾರಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಎಲ್ಲರೂ ಬಹಳ ದಿನಗಳಿಂದ ಕೇಳುವ ಹಾಗೂ ಜೀವನದ ಆ ಬಹುದೊಡ್ಡ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಕೊಡುವುದಾಗಿ ಹೇಳಿದ್ದರು.
Tag:
