Mehndi : ವಧುವಿನ ಕೈಕಾಲುಗಳಿಗೆ ಗೋರಂಟಿ ಹಚ್ಚಿ ಸುಂದರ ವಿನ್ಯಾಸಗಳನ್ನು ಮಾಡುತ್ತಾರೆ. ಈ ಆಚರಣೆಯನ್ನು ವಧು ಮತ್ತು ವರನ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನಡೆಸುತ್ತಾರೆ
Tag:
Mehndi
-
ನೈಸರ್ಗಿಕ ಗೋರಂಟಿಯನ್ನು ಪ್ಯಾರಾ-ಫೆನೈಲೆನೆಡಿಯಮೈನ್ (Para-Phenylenediamine) ಎಂಬ ರಾಸಾಯನಿಕಗಳೊಂದಿಗೆ ಬೆರೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆ ಈ ರಾಸಾಯನಿಕ ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಬಗ್ಗೆ ಕೆಲವು ವರದಿಗಳಿಂದ ತಿಳಿದುಬಂದಿದೆ.
