Menstruation: ಮಹಿಳೆಯರಲ್ಲಿ ಮುಟ್ಟು (Menstruation)ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದಾಗ ಮುಟ್ಟಾದರೆ ಇರಿಸು ಮುರಿಸು ಉಂಟಾಗುತ್ತದೆ.ಇದನ್ನು ತಪ್ಪಿಸಲು ಅವಧಿಗಿಂತ ಮೊದಲು ಮುಟ್ಟಾಗಲು ಈ ಮನೆ ಮದ್ದು ಬಳಸಿ. …
Tag:
