ಮೇರಠ: ಮಗುವಿನ ತಲೆ ಗಾಯಕ್ಕೆ ಹೊಲಿಗೆ ಹಾಕುವ ಬದಲು ವೈದ್ಯರೊಬ್ಬರು ಫೆವಿಕ್ವಿಕ್ ಬಳಸಿದ ಆಘಾತಕಾರಿ ವಿಚಿತ್ರ ಘಟನೆ ಉತ್ತರಪ್ರದೇಶದ ಮೇರಠನಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಮಗುವಿನ ಹೆತ್ತವರು ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗುವಿನ ತಂದೆ ಜಸ್ಪಿಂದರ್ ಸಿಂಗ್ ಮಗುವಿನ ಹಣೆಗೆ …
Tag:
