ಶಿಯೋಮಿ ಚೈನೀಸ್ ಕಂಪನಿಯಾಗಿದ್ದು ಭಾರತದಲ್ಲಿ ಉತ್ತಮ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಬ್ರಾಂಡ್ನ ಫೋನ್ಗಳಿಗೆ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. Xiaomi ಕಂಪನಿ Redmi ಸೀರಿಸ್ ಅನ್ನು ಪ್ರಾರಂಭಿಸಿ 8 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಈ ಸುಸಂದರ್ಭದಲ್ಲಿ ಕಂಪನಿಯು ಎರಡು …
Tag:
