ಶಿಕ್ಷಣ ಇಲಾಖೆಯು ಎರಡು ದಿನಗಳ ಹಿಂದೆಯಷ್ಟೇ ಬಿಸಿಊಟದ ಸಮಯದಲ್ಲಿ ಬದಲಾವಣೆಯನ್ನು ತಂದತ್ತು. ಈಗ ಇದರರ ಬೆನ್ನಲ್ಲೇ ಶಿಕ್ಷಣ ಇಲಾಖೆ ಇನ್ನೊಂದು ಮಹತ್ವದ ಸೂಚನೆ ನೀಡಿದೆ. ಅದ್ಯಾವುದೆಂದರೆ, ಇನ್ನು ಮುಂದಿನ ದಿನದಲ್ಲಿ ಅಡುಗೆ ಕೇಂದ್ರಗಳಲ್ಲಿ ಉತ್ತಮವಾದ, ಸ್ವಚ್ಛವಾದ (Clean), ಸುವ್ಯವಸ್ಥಿತವಾದ ಹಾಗೂ ರುಚಿಕರವಾದ …
Tag:
