Milk Price : ರಾಜ್ಯ ಸರ್ಕಾರ ದಿನೇ ದಿನೇ ರಾಜ್ಯದ ಜನತೆಗೆ ಬೆಲೆ ಏರಿಕೆಯ ಹೊರೆಯನ್ನು ಹೊರಿಸುತ್ತಿದೆ. ಕೆಲವೇ ದಿನಗಳ ಹಿಂದಷ್ಟೇ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
Milk price hike
-
News
Food: ಹಾಲಿನ ದರ ಏರಿಕೆಯ ಬೆನ್ನಲ್ಲೇ, ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಯ ನಿರ್ಧಾರ!
by ಕಾವ್ಯ ವಾಣಿby ಕಾವ್ಯ ವಾಣಿFood: ರಾಜ್ಯ ಸರಕಾರ ಹಾಲಿನ ದರ ಲೀಟರ್ ಗೆ ನಾಲ್ಕು ರೂಪಾಯಿ ಏರಿಕೆ ಮಾಡಿದ್ದು, ಇದೀಗ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರು ತೀರ್ಮಾನಿಸಿದ್ದಾರೆ.
-
News
Milk price hike: ರಾಜ್ಯದ ಜನತೆಗೆ ಮತ್ತೆ ಶಾಕ್ – ನಂದಿನಿ ಹಾಲಿನ ದರ ಮತ್ತೆ 5 ರೂ.ಏರಿಕೆ?
by ಕಾವ್ಯ ವಾಣಿby ಕಾವ್ಯ ವಾಣಿMilk price Hike: ಅಡುಗೆ ಎಣ್ಣೆ, ಇಂಧನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು, ನಂದಿನಿ ಹಾಲಿನ ದರ (Milk price Hike) ಕೂಡ ಶೀಘ್ರವೇ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
-
News
Milk Price Hike: ರಾಜ್ಯದ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ: ಸದ್ಯದಲ್ಲೇ ಹಾಲು ಖರೀದಿ ದರ ಹೆಚ್ಚಳ! ಗ್ರಾಹಕರಿಗೆ ಬರೆ ಸಾಧ್ಯತೆ
by ಹೊಸಕನ್ನಡby ಹೊಸಕನ್ನಡMilk Price Hike: ರಾಜ್ಯ ಸರ್ಕಾರ(State Govt) ಗ್ರಾಹಕರು ಖರೀದಿಸುವ ಹಾಲಿನ ದರ ಏರಿಸಿ(Milk Price), ರೈತರಿಂದ(Farmer) ಖರೀದಿಸುವ ಹಾಲಿನ ದರವನ್ನು ಏರಿಕೆ ಮಾಡದೆ ಹಾಗೆ ಉಳಿಸಿಕೊಂಡಿತ್ತು. ಇದೀಗ ಶೀಘ್ರದಲ್ಲೇ ರೈತರಿಂದ ಖರೀದಿಸುವ ಹಾಲಿನ ದರ ಲೀಟರ್ ಗೆ 5 ರೂಗೆ …
-
News
Price Hike: Price Hike: ಮನೆ ಕಟ್ಟೋರಿಗೆ, ಮನೆ ನಡೆಸೋರಿಗೆ ಜಿಂದಗಿ ಎಲ್ಲೆಲ್ಲೂ ದುಬಾರಿ – ಯಾವುದಕ್ಕೆ ಎಷ್ಟು ರೇಟು ?
by ಕಾವ್ಯ ವಾಣಿby ಕಾವ್ಯ ವಾಣಿಹಾಲು ಸೇರಿದಂತೆ ದಿನಸಿ ವಸ್ತುಗಳ ಜೊತೆಗೆ ಇಂದಿನಿಂದ ಮನೆ ನಿರ್ಮಾಣದ ಸಿಮೆಂಟ್, ಮರಳು, ಎಂ-ಸ್ಯಾಂಡ್ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
-
News
Milk Price Hike: ಜನಸಾಮಾನ್ಯರಿಗೆ ಮತ್ತೆ ತಟ್ಟಿತು ಬೆಲೆ ಏರಿಕೆಯ ಬಿಸಿ ; ಹಾಲಿನ ದರ 3 ರೂ. ಏರಿಕೆ – ಈ ದಿನದಿಂದಲೇ ಜಾರಿ !
by ವಿದ್ಯಾ ಗೌಡby ವಿದ್ಯಾ ಗೌಡಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತರಕಾರಿಗಳ ಬೆಲೆ ಗಗನಕ್ಕೇರಿರುವ ಮಧ್ಯೆ ಇದೀಗ ಹಾಲಿನ ದರವೂ ಹೆಚ್ಚಳವಾಗಿದೆ.
-
-
NationalNewsಕೃಷಿ
Milk Price: ಜನತೆಗೆ ಗುಡ್’ನ್ಯೂಸ್ ; ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ಡಬ್ಬಲ್ ?! ಸಚಿವ ಕೊಟ್ರು ಲೇಟೆಸ್ಟ್ ಅಪ್ಡೇಟ್ !
by ವಿದ್ಯಾ ಗೌಡby ವಿದ್ಯಾ ಗೌಡಅದರಲ್ಲೂ ಹೈನುಗಾರರಿಗೆ ಇದು ಬಂಪರ್ ಸಿಹಿ ಸುದ್ದಿ ಎನ್ನಬಹುದು. ಹೌದು, ಪ್ರತಿ ಲೀಟರ್ ಹಾಲಿಗೆ 5 ರೂ. (Milk Price) ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ.
-
latestNewsಕೃಷಿ
Buffalo milk price hike: ರೈತರಿಗೆ ಗುಡ್ ನ್ಯೂಸ್ : ಎಮ್ಮೆಲೀಟರ್ ಹಾಲಿಗೆ 9.25 ರೂ. ನಿಗದಿಸಿದ ಕೆಎಂಎಫ್
Buffalo milk price hike : ಇದೀಗ ಪ್ರತಿ ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ ರೈತರಿಗೆ 9.25 ರೂಪಾಯಿ ನೀಡಲು ಕೆಎಂಎಫ್ ಮುಂದಾಗಿದೆ.
