Ramalinga Reddy: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಯೋಜನೆಗಳ ಪೈಕಿ ಮೊದಲಿಗೆ ಜಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆಯಡಿ ಮಹಿಳೆಯರು ರಾಜ್ಯದ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
Minister Ramalinga Reddy
-
News
Bus Fare Hike: ಗಣೇಶ ಚತುರ್ಥಿಗೆ ಖಾಸಗಿ ಬಸ್ ಪ್ರಯಾಣ ದರ ಮೂರು ಪಟ್ಟು ಹೆಚ್ಚಳ!
by ಕಾವ್ಯ ವಾಣಿby ಕಾವ್ಯ ವಾಣಿBus Fare Hike: ಈ ಬಾರಿ ಗಣೇಶನ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಶಾಕಿಂಗ್ ವಿಷಯ ಒಂದು ಕಾದಿದೆ. ಹೌದು, ಖಾಸಗಿ ಬಸ್ಗಳು ಗಣೇಶನ ಹಬ್ಬದ ವೇಳೆ ಪ್ರಯಾಣ ದರ ಏರಿಕೆ (Bus Fare Hike) ಮಾಡಿವೆ. ಈಗಾಗಲೇ ಸರ್ಕಾರ ಹಾಗೂ ಸಾರಿಗೆ …
-
News
HSRP Number Plate: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ, ಸಿಹಿ ಸುದ್ದಿ ನೀಡಿದ್ರು ಸಚಿವ ರಾಮಲಿಂಗಾ ರೆಡ್ಡಿ
HSRP Number Plate: ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate)ಅಳವಡಿಕೆ ಮಾಡಲು ಸಾರಿಗೆ ಇಲಾಖೆ ನೀಡಿದ್ದ ಗಡುವು ಇನ್ನೇನು ಮುಗಿಯಲಿದ್ದು, ಇದೀಗ ಸರಕಾರ ಗಡುವು ವಿಸ್ತರಣೆ ಮಾಡಿದೆ. ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ವಿಚಾರ ಇಈಗ ವಿಧಾನಪರಿಷತ್ನಲ್ಲಿ ಪ್ರತಾಪವಾಗಿದ್ದು, …
-
Ramalinga reddy: ಶಕ್ತಿ ಯೋಜನೆ, ಎಲೆಕ್ಟ್ರಿಕ್ ಬಸ್ ಸೌಲಭ್ಯ ಮುಂತಾದ ಹಲವಾರು ಜನಪರ ಯೋಜನೆಗಳನ್ನು ತಂದಿರುವಂತಹ ಕೆಎಸ್ಆರ್ಟಿಸಿ(KSRTC) ಸಂಸ್ಥೆ ಇದೀಗ ಕನ್ನಡ ರಾಜ್ಯೋತ್ಸವದಂದು ಬೆಳ್ಳಂಬೆಳಗ್ಗೆಯೇ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದರಲ್ಲೂ ಈ ಸುದ್ದಿ ಉದ್ಯೋಗದ ನಿರೀಕ್ಷೆಯಲ್ಲಿರುವಂತಹ ಯುವಜನತೆಗೆ …
-
EducationlatestNews
Ramalinga reddy: ಬೆಳ್ಳಂಬೆಳಗ್ಗೆಯೇ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್- ಹೊಸ ಯೋಜನೆ ಜಾರಿಗೆ ಮುಂದಾದ ಸರ್ಕಾರ
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga reddy) ಘೋಷಿಸಿದ್ದಾರೆ
-
Karnataka State Politics Updates
Ramalinga reddy: ವಾಹನ ಸವಾರರಿಗೆ ಮಹತ್ವದ ಸುದ್ದಿ – ಸಾರಿಗೆ ಸಚಿವರು ಕೊಟ್ರು ನೋಡಿ ಬಿಗ್ ಅಪ್ಡೇಟ್
ಕೆಲವು ದಿನಗಳಿಂದ ರಾಜ್ಯದಲ್ಲಿ ಅಕ್ಟೋಬರ್ ಕಾರ್ ಪೂಲಿಂಗ್ ವಿಚಾರ ಬಾರೀ ಸದ್ಧುಮಾಡುತ್ತಿದೆ. ಕಾರ್ ಪೂಲಿಂಗ್ ನಿಷೇಧವಾಗಿದೆ ಎಂಬ ಸುದ್ದಿಗಳು ಎರಡು ದಿನಗಳಿಂದ ವೈರಲ್ ಆಗಿದೆ
-
ಬೆಂಗಳೂರು
Bmtc Bus: ಬೆಂಗಳೂರಿಗರೇ.. ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ! ಬಿಎಂಟಿಸಿ ಬಸ್ ದರದಲ್ಲಿ ಭಾರೀ ಇಳಿಕೆ- ಸಚಿವರಿಂದ ಮಹತ್ವದ ಘೋಷಣೆ !
Bmtc Bus: ಬೆಂಗಳೂರಿಗರೇ, ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಬಿಎಂಟಿಸಿ ಬಸ್ ದರದಲ್ಲಿ (Bmtc Bus) ಭಾರೀ ಇಳಿಕೆಯಾಗಿದೆ
-
NationalNews
Shakti Scheme: ಮಹಿಳೆಯರೇ, ಉಚಿತ ಬಸ್ ಪ್ರಯಾಣ ಎಂದು ಟಿಕೆಟ್ ಪಡೆಯದೇ ಪ್ರಯಾಣಿಸಿದ್ರೆ ದಂಡ ಫಿಕ್ಸ್ ; ಅಷ್ಟಕ್ಕೂ ಸಾರಿಗೆ ಇಲಾಖೆಯ ಮಾಸ್ಟರ್ ಪ್ಲ್ಯಾನ್ ಏನು?!
by ವಿದ್ಯಾ ಗೌಡby ವಿದ್ಯಾ ಗೌಡShakti Scheme: ಇದೀಗ ಹೊಸ ಸುದ್ಧಿಯೊಂದು ಹೊರಬಿದ್ದಿದೆ. ಮಹಿಳೆಯರು ಟಿಕೆಟ್ ಪಡೆಯದೇ ಪ್ರಯಾಣಿಸಿದರೆ ದಂಡ ಬೀಳುತ್ತೆ ಎನ್ನಲಾಗಿದೆ.
-
Karnataka State Politics Updates
Ramalinga Reddy: ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ – ಸಾರಿಗೆ ಸಚಿವರ ಬಿಗ್ ಹೇಳಿಕೆ
by ವಿದ್ಯಾ ಗೌಡby ವಿದ್ಯಾ ಗೌಡಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದು, ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
-
Karnataka State Politics Updates
Free Bus Ticket: ಖಾಸಗಿ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಬಸ್ ಸರ್ವೀಸ್ ? – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದು ಹೀಗೆ !
by ವಿದ್ಯಾ ಗೌಡby ವಿದ್ಯಾ ಗೌಡಉಚಿತ ಬಸ್ ಸರ್ವೀಸ್ ಸಿಗುತ್ತಾ? ಎಂಬ ಪ್ರಶ್ನೆ , ಗೊಂದಲಗಳು ಜನತೆಗೆ ಮೂಡಿದ್ದು, ಇದೀಗ ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.
