Heart attack: 15 ವರ್ಷದ ಬಾಲಕಿಯೋರ್ವಳು ಶಾಲೆಗೆ ಹಾಜರಾಗುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. 9ನೇ ತರಗತಿಯ ಬಾಲಕಿ ಜಸ್ದಾನ್ ತಾಲೂಕಿನ ಸಾಕ್ಷಿ ರಾಜೋಸಾರಾ ಎಂದು ಗುರುತಿಸಲಾಗಿದೆ. ಪರೀಕ್ಷೆ ಇದ್ದುದರಿಂದ ಪರೀಕ್ಷೆ ಕೊಠಡಿಗೆ ಎಂಟ್ರಿ ಕೊಡುತ್ತಿದ್ದಂತೆ ಎದೆನೋವು (Heart attack) ಎಂದು …
Tag:
