Miracle in storm: ಪವಾಡಸದೃಶವೆಂಬಂತೆ ಸುಂಟರಗಾಳಿಗೆ ಸಿಲುಕಿದ ನಾಲ್ಕುತಿಂಗಳ ಹಸುಗೂಸೊಂದು ಯಾವುದೇ ಹಾನಿಗೊಳಗಾದರೆ ಸುರಕ್ಷಿತವಾಗಿ ಮರವೊಂದರಲ್ಲಿ ಪತ್ತೆಯಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಟೆನ್ನೆಸ್ಸೀಯಲ್ಲಿ ನಾಲ್ಕು ತಿಂಗಳ ಮಗುವೊಂದು ಸುಂಟರಗಾಳಿಗೆ ಹಾರಿಹೋಗಿತ್ತು. ಇದೀಗ ಮಗು ಪತ್ತೆಯಾಗಿರುವುದು ಪೋಷಕರು ನಿಟ್ಟಿಸಿರು ಬಿಟ್ಟಿದ್ದಾರೆ. ಟೆಂಟ್ ನ …
Tag:
