ಕಳೆದ ಎರಡು ವಾರಗಳ ಹಿಂದೆ ಠಾಣೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣವೊಂದರ ಬೆನ್ನು ಬಿದ್ದ ಪೊಲೀಸರೇ ಬೆಚ್ಚಿಬೀಳುವಂತಹ ಮಾಹಿತಿಯೊಂದು ಹೊರಬಿದ್ದಿದ್ದು, ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದಾಗ ಕೊಲೆ ಪ್ರಕರಣದ ಆರೋಪಿಗಳ ಮುಖವಾಡ ಕಳಚಿ ಬಿದ್ದಿದೆ. ಘಟನೆ ವಿವರ: ಚತ್ತಿಸ್ ಗಢ ರಾಜ್ಪುರದ ಬಲರಾಮ್ …
Missing
-
ಮಡಿಕೇರಿ
ನಾಪತ್ತೆಯಾಗಿದ್ದ ಪತ್ನಿ ಮರಳಿ ಸಿಕ್ಕಾಗ ಗಂಡನ ಖುಷಿಗೆ ಪಾರವೇ ಇರಲಿಲ್ಲ!! ಏಳು ವರ್ಷಗಳಿಂದ ದೂರವಾಗಿದ್ದ ದಾಂಪತ್ಯ ಮತ್ತೊಮ್ಮೆ ಒಂದಾದಾಗ!!??
ನಿಜವಾದ ನಿಷ್ಕಲ್ಮಶ ಪ್ರೀತಿಗೆ ಎಂದಿಗೂ ಸಾವಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಚಿಕಿತ್ಸೆಗೆಂದು ದಾಖಲಾಗಿ,ಸುಮಾರು ಏಳು ವರ್ಷಗಳ ಕಾಲ ಗಂಡನಿಂದ ದೂರವಾಗಿದ್ದ ಮಹಿಳೆ ಮರಳಿ ತನ್ನ ಗಂಡನ ಬಳಿ ಸೇರಿದ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮೂಲತಃ ತಮಿಳುನಾಡು ಮೂಲದವರಾದ ಮುತ್ತಮ್ಮ …
-
ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಗಂಡ ಮನೆಯಿಂದ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿ ಸಂಶುದ್ದೀನ್.ಪಿ(35) ಎಂದು ತಿಳಿದುಬಂದಿದೆ. ಎರಡು ಗಂಡು ಮಕ್ಕಳೊಂದಿಗೆ ಸುನ್ನತ್ ಕೆರೆ ಎಂಬಲ್ಲಿ ವಾಸವಿರುವ ಸಂಶುದ್ದೀನ್ …
-
ಕಾರ್ಕಳ: ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಿಂದ ವರದಿಯಾಗಿದೆ. ತಾಲೂಕಿನ ಬಜಗೋಳಿ ನಿವಾಸಿ ಶೇಖರ (40) ಎಂಬವರು ನಾಪತ್ತೆಯಾಗಿರುವ ವ್ಯಕ್ತಿ. ಇವರು ನ.24ರಂದು ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೆ …
-
ಉಡುಪಿ
ಕಾರ್ಕಳ: ಕಾಲೇಜಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗದೆ ನಾಪತ್ತೆ!! ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಪತ್ತೆಗೆ ಮನವಿ
ಕಾರ್ಕಳ: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಆಕೆಯ ಪೋಷಕರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹುಕಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ(18) ನಾಪತ್ತೆಯಾದ ಯುವತಿಯಾಗಿದ್ದು, ಈಕೆಯು 5 …
-
ಬೆಳ್ತಂಗಡಿ : ನವವಿವಾಹಿತೆಯೋರ್ವಳು ನಾಪತ್ತೆಯಾದ ಕಾರಣ ಆಕೆಯ ತಂದೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಕಲ್ಮಂಜ ಗ್ರಾಮದ ಮುಲಾರು ನಿವಾಸಿ ಶ್ರೀನಿವಾಸ ಅವರ ಪುತ್ರಿ ಹರ್ಷಿತಾ (23) ಎಂದು ತಿಳಿದುಬಂದಿದೆ. ಈಕೆಗೆ ಕೆಲ ದಿನಗಳ …
-
ದಕ್ಷಿಣ ಕನ್ನಡ
ಬೆಳ್ತಂಗಡಿ | ಕಾಲೇಜು ವಿದ್ಯಾರ್ಥಿನಿ ಪೇಟೆಗೆ ಹೋಗಿ ಬರ್ತೇನೆ ಎಂದು ಹೇಳಿ ಹೋದವಳು ನಾಪತ್ತೆ, ದೂರು ದಾಖಲು
ಪೇಟೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ 17 ವರ್ಷ ವಯಸ್ಸಿನ ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಿನ್ನೆ ಕಾಲೇಜಿಗೆ ರಜೆ ಇದ್ದುದರಿಂದ ಬೆಳಿಗ್ಗೆ 9 …
-
ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ದಿ. ಕೃಷ್ಣಪ್ಪ ನಾಯ್ಕರ ಪತ್ನಿ ಶ್ರೀಮತಿ ಸರಸ್ವತಿ ಎಂಬವರು ನಾಪತ್ತೆಯಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ. 20ರಂದು ಅಡ್ಯಾರಿನಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಮುಂಜಾನೆ 6.30 ಕ್ಕೆ ಮನೆಯಿಂದ …
-
News
‘ಕಳೆದುಕೊಂಡಿದ್ದನ್ನು ಹುಡುಕಿ’ ಎಂದ ಕೂಡಲೇ ನಟಿಯ ಬ್ರಾ ಇಲ್ಲದ ಟಾಪ್ ಒಳಗೆ ಕೈ ಹಾಕಿ ಹುಡುಕಿದ | ಒಳಗೆ ಸಿಕ್ಕಿತ್ತು, ಆದರೆ ಇನ್ನೊಂದು ಕಳೆದು ಹೋಗಿತ್ತು !!! |ಏನೆಂದು ನೋಡಲು ಮತ್ತು ತಿಳಿಯಲು ಜಸ್ಟ್ ಒನ್ ಕ್ಲಿಕ್ !!
ಹೈದರಾಬಾದ್(ನ. 20) ಬೋಲ್ಡ್ ಅವತಾರಗಳಿಗೆ ಬಲು ಫೇಮಸ್ ಈ ಪಾಯಲ್ ರಜಪೂತ್. ಈ ಬಾರಿ ಕಾಣಿಸಿಕೊಂಡ ಅವತಾರಕ್ಕೆ ಆಕೆಯನ್ನು ಪಾಗಲ್ ರಜಪೂತ್ ಅಂತ ಜನ ಕರೆಯಲು ಶುರು ಮಾಡಿದ್ದಾರೆ. ಇದೀಗ ತಾನೆ ಆಕೆ ಆತನೊಂದಿಗೆ ಕುಳಿತು ಆಕೆ ಕಾಣಿಸಿಕೊಂಡ ಅಂಗಿ ಇಲ್ಲದ …
-
ಕಾಸರಗೋಡು ಜಿಲ್ಲೆಯ ಕಾಸರಗೋಡು ಕೂಡ್ಲು ಪೆರ್ನಡ್ಕದ ಶ್ರೀಮತಿ (28)ಎಂಬವರು ನ.3ರಿಂದ ನಾಪತ್ತೆಯಾಗಿದ್ದಾರೆ. ಪತ್ನಿ ನಾಪತ್ತೆ ಕುರಿತಾಗಿ ಆಕೆಯ ಪತಿ ಕಾಸರಗೋಡು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮಾಹಿತಿ ಲಭಿಸಿದವರು ಕಾಸರಗೋಡು ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ
