Bomb Threat: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (MK Stalin) ಸೇರಿದಂತೆ ಸ್ಟಾರ್ ನಟ, ನಟಿಯರ ನಿವಾಸವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ (Bomb Threat) ಬಂದಿದೆ.ಭಾನುವಾರ (ನ.16) ರಾತ್ರಿ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಇಮೇಲ್ ಬಂದಿದ್ದು, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಕಚೇರಿ …
MK Stalin
-
Tamilnadu Politics: ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್ಸೆಲ್ವಂ (ಒಪಿಎಸ್) ನೇತೃತ್ವದ ಎಐಎಡಿಎಂಕೆ ಕೇಡರ್ ಹಕ್ಕುಗಳ ಮರುಪಡೆಯುವಿಕೆ ಸಮಿತಿಯು ಗುರುವಾರ (ಜುಲೈ 31, 2025) ಬಿಜೆಪಿ ನೇತೃತ್ವದ ಎನ್ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದಾರೆ.
-
-
Tamilnadu CM: ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ರಾಜ್ಯದ ನವವಿವಾಹಿತರಿಗೆ ಆದಷ್ಟು ಬೇಗ ಮಕ್ಕಳನ್ನು ಹೆತ್ತು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.
-
News
Sanatana Dharma Row: ಸನಾತನ ಧರ್ಮದ ವಿವಾದಾತ್ಮಕ ಹೇಳಿಕೆ ವಿಚಾರ-ಉದಯನಿಧಿ ಸ್ಟಾಲಿನ್ ನೀಡಿದ್ರು ಮತ್ತೊಂದು ಬಿಗ್ ಅಪ್ಡೇಟ್!!!
by Mallikaby MallikaSanatana Dharma Row: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಹೇಳಿಕೆಗಳನ್ನು ತಿರುಚಿದೆ ಎಂದು ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸುದ್ದಿ …
-
latestNationalNews
Karnataka government: ಆಯುಧ ಪೂಜೆಯಲ್ಲಿ ಕುಂಕುಮ ಅರಶಿಣ ಬಳಸುವಂತಿಲ್ಲ- ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
Karnataka government: ಮೊಲಿಂದಲೂ ಕೂಡ ಕಾಂಗ್ರೆಸ್ ಸರ್ಕಾರಕ್ಕೆ ‘ಹಿಂದೂ ವಿರೋಧಿ ಸರ್ಕಾರ’ ಎಂಬ ಪಣೆಪಟ್ಟಿಯನ್ನು ಜನರು ಕಟ್ಟಿದ್ದಾರೆ. ಅಲ್ಲದೆ ಕೆಲವೊಮ್ಮೆ ಕಾಂಗ್ರೆಸ್ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು, ಅವರ ಪ್ರಣಾಳಿಕೆಗಳು ಕೂಡ ಹಾಗೇ ಇರುತ್ತವೆ. ಅಂತೆಯೇ ಇದೀಗ ನಮ್ಮ ರಾಜ್ಯ ಸರ್ಕಾರ(Karnataka government) …
-
latestNationalNews
Tamil Nadu Women Priests: ಇನ್ನು ದೇವಸ್ಥಾನದಲ್ಲಿ ಸೇವೆ ಸಲ್ಲಿಸಲಿದ್ದಾರೆ ಈ ಮೂವರು ಮಹಿಳಾ ಅರ್ಚಕರು! ತಮಿಳುನಾಡು ಸರಕಾರದಿಂದ ನೇಮಕ!!!
by Mallikaby MallikaTamil Nadu Women Priests: ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕು ನೀಡುವ ನಿಟ್ಟಿನಲ್ಲಿ ತಮಿಳು ನಾಡು ಸರಕಾರವು ಶ್ಲಾಘನೀಯ ನಿರ್ಧಾರವೊಂದನ್ನು ಕೈಗೊಂಡಿದೆ. ತಮಿಳುನಾಡು ಸರ್ಕಾರ ಮಹಿಳೆಯರಿಗೆ ಸಾಮರ್ಥ್ಯದ ಆಧಾರದ ಮೇಲೆ ಅರ್ಚಕರಾಗುವ ಅವಕಾಶವನ್ನು ನೀಡಿದೆ, ಅಂದರೆ ಮಹಿಳೆಯರು ತಮ್ಮ ಪೂಜೆಯನ್ನು ಮಾಡುತ್ತಾರೆ …
