K M Shivalinge gouda: ರಾಜ್ಯ ರಾಜಕೀಯದಲ್ಲಿ ಈಗಾಗಲೇ ಸಿಎಂ ಸ್ಥಾನದ ವಿಚಾರ ಭಾರೀ ಸದ್ಧುಮಾಡುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ(CM Siddaramaiah) ಆಗಿರುವಾಗಲೇ ಸಿಎಂ ಪಟ್ಟದ ಹಂಚಿಕೆ ವಿಚಾರ ಆಗಾಗ ಚರ್ಚೆಗೊಳಗಾಗುತ್ತಿದೆ. ಕೆಲವರು ಎರಡೂವರೆ ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಅಂದ್ರೆ ಕೆಲವರು …
Tag:
