Muniratna: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ ನೀಡಿ ಜಾತಿ ನಿಂದನೆ ಆರೋಪ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ಬಿದ್ದಿದೆ.
Mla
-
News
CD Case: ‘ರಾಜ್ಯದ ಮಾಜಿ ಸಿಎಂ ಒಬ್ಬರ ಸಿಡಿಯನ್ನು ಸದ್ಯದಲ್ಲೇ ರಿಲೀಸ್ ಮಾಡುವೆ’ – ಮಾಜಿ ಶಾಸಕರೊಬ್ಬರ ಸ್ಪೋಟಕ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಸಂಚಲನ !!
CD Case: ರಾಜ್ಯ ರಾಜಕೀಯದಲ್ಲಿ ಸಿಡಿ ವಿಚಾರ ಬಹಿರಂಗ ಮಾಡುವುದು ಇಂದು, ನಿನ್ನೆಯ ವಿಚಾರವಲ್ಲ. ಅದಕ್ಕೆ ಒಂದು ಇತಿಹಾಸವನ್ನೇ ಸೃಷ್ಟಿಸಿಬಿಟ್ಟಿದ್ದಾರೆ ನಮ್ಮ ರಾಜಕೀಯ ಮಹಾನುಭಾವರುಗಳು.
-
Karnataka State Politics Updateslatestಬೆಂಗಳೂರು
CM Siddaramaiah: ಅಪರೇಶನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ – ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ
‘ಆಪರೇಷನ್ ಕಮಲ’ (Operation Kamala) ಮತ್ತೆ ಸುದ್ದಿ ಮಾಡಿದೆ. ಅದರ ಭಾಗವಾಗಿ ಇದೀಗ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ನೀಡಲು ಬಿಜೆಪಿ ಪಕ್ಷವು ತಲಾ 50 ಕೋಟಿ ರೂಪಾಯಿಗಳ ಆಮಿಷ ಒಡ್ಡುತ್ತಿದೆ, ಅಲ್ಲದೆ ಅವರು ರಾಜೀನಾಮೆ ನೀಡಿ, ನಂತರ ನಡೆಯೋ ಉಪಚುನಾವಣೆಯಲ್ಲೂ …
-
Karnataka State Politics UpdatesSocialಬೆಂಗಳೂರು
Supreme Court: ಸಂಸದರು, ಶಾಸಕರ ಮೇಲೆ ಡಿಜಿಟಲ್ ನಿಗಾ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ದೇಶದಲ್ಲಿ ಉತ್ತಮ ಆಡಳಿತ ನಡೆಸಲು ಎಲ್ಲಾ ಸಂಸದರು, ಶಾಸಕರ ಮೇಲೆ ಡಿಜಿಟಲ್ ತಂತ್ರಜ್ಞಾನದ ಮೂಲಕ ನಿಗಾ ಇರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದ್ದ ವಿಶೇಷ ರೀತಿಯ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದನ್ನೂ ಓದಿ: Fire Accident : …
-
NationalNews
Supreme court: ದೇಶದ ಎಲ್ಲಾ MP, MLAಗಳಿಗೆ ನಡುಕ ಹುಟ್ಟಿಸಿದ ಸುಪ್ರೀಂ ಕೋರ್ಟ್- ಬಂತು ನೋಡಿ ಹೊಸ ಆದೇಶ
Supreme court: ಎಲ್ಲಾ ಸಂಸದರು (MP) ಮತ್ತು ಶಾಸಕರಿಗೆ (MLA) ಸುಪ್ರೀಂ ಕೋರ್ಟ್(Supreme court) ನಡುಕ ಹುಟ್ಟಿಸುವಂತಹ ಆದೇಶವನ್ನು ಹೊರಡಿಸಿದ್ದು, ಅವರ ಮೇಲಿರುವ ಪ್ರಕರಣಗಳನ್ನು ಆದಷ್ಟು ಬೇಗ ವಿಚಾರಣೆ ನಡೆಸಬೇಕು ಎಂದು ಹೇಳಿ ವಿಶೇಷ ಪೀಠ ರಚನೆಗೆ ಮುಂದಾಗಿದೆ. ಹೌದು, ಸಂಸದರು …
-
Karnataka State Politics Updates
CM Siddaramaiah: ರಾತ್ರೋ ರಾತ್ರಿ ರಾಜ್ಯದ ಎಲ್ಲಾ ಮಂತ್ರಿಗಳಿಗೆ ಖಡಕ್ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ !!
CM Siddaramaiah: ರಾಜ್ಯದಲ್ಲಿ ಭೀಕರವಾದ ಬರ ತಾಂಡವಾಡುತ್ತಿದೆ. ಬರ ಪರಿಹಾರಕ್ಕೆ ಎಲ್ಲಾ ಜಿಲ್ಲೆಗಳಿಂದ ಬೇಡಿಕೆಗಳು ಹೆಚ್ಚಾಗಿವೆ. ಸರ್ಕಾರವು ಪರಿಹಾರ ಒದಗಿಸಲು ಸಕಲ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ದರಾಮಯ್ಯನವರು(CM Siddaramaiah) ರಾಜ್ಯದ ಎಲ್ಲಾ ಮಂತ್ರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಹೌದು, …
-
Karnataka State Politics Updates
Satish jarakiholi: ಮೈಸೂರು ಹೊರಟಿದ್ದ ಕಾಂಗ್ರೆಸ್’ನ 20 ಶಾಸಕರು ದುಬೈ ಪ್ರವಾಸಕ್ಕೆ ರೆಡಿಮಾಡಿದ ಸತೀಶ್ ಜಾರಕಿಹೊಳಿ ?! ಛಿದ್ರ ಛಿದ್ರವಾಗುತ್ತಾ ಕರ್ನಾಟಕದ ‘ಹಸ್ತ’ ?!
Satish jarakiholi: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿ, ಬಹುಮತದಿಂದ ಅಧಿಕಾರಕ್ಕೆ ಬಂದು ರಾಜ್ಯ ಕಾಂಗ್ರೆಸ್ ನಲ್ಲಿ ಇದೀಗ ಯಾಕೋ ಬಿರುಕು ಮೂಡಿದಂತೆ ಕಾಣುತ್ತಿದೆ. ಇಡೀ ರಾಜ್ಯ ಹಾಗೂ ರಾಜ್ಯ ಸರ್ಕಾರ ದಸರಾ ಹಬ್ಬವನ್ನು ಸಂಭ್ರಮಿಸಿ ರೆಸ್ಟ್ ಮೂಡಲ್ಲಿರುವಾಗ ಕಾಂಗ್ರೆಸ್ಸಿನ …
-
Karnataka State Politics UpdatesNationalNews
Women Reservation Bill: ಇನ್ಮುಂದೆ ಮಹಿಳೆಯರಿಗೆ MP, MLA ಆಗೋದು ಸುಲಭ, ಇವತ್ತು ಮಂಡನೆ ಆಗ್ತಿದೆ ಹೊಸ ಕಾಯ್ದೆ !
by ಹೊಸಕನ್ನಡby ಹೊಸಕನ್ನಡWomen Reservation Bill: ಇನ್ನು ಮುಂದೆ ರಾಜ್ಯ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಗಳಿಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರವೇಶಿಸಲಿದ್ದಾರೆ.
-
ಪುತ್ತೂರು( Puttur) ಉಪವಿಭಾಗದ ಪುತ್ತೂರು,ಬೆಳ್ತಂಗಡಿ,ಬಂಟ್ವಾಳ ,ಸುಳ್ಯ ಹಾಗೂ ಕಡಬ ವ್ಯಾಪ್ತಿಗಳ ಸಾರ್ವಜನಿಕರಿಗೆ ಮುಂದಿನದಿನಗಳಲ್ಲಿ ಎಸ್ಪಿ ಅವರನ್ನು ಪುತ್ತೂರಿನಲ್ಲಿಯೇ ಭೇಟಿಯಾಗಬಹುದಾಗಿದೆ
-
Karnataka State Politics Updates
Karnataka election commission: ಚುನಾವಣೆ ವೆಚ್ಚದ ವರದಿ ನೀಡದ ಶಾಸಕರನ್ನು ಅನರ್ಹ ಮಾಡುವ ಅಧಿಕಾರವಿದೆ: ಚುನಾವಣಾ ಆಯೋಗ
by ಕಾವ್ಯ ವಾಣಿby ಕಾವ್ಯ ವಾಣಿKarnataka election commission: ಜೂನ್ 17ರೊಳಗಾಗಿ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸದಿದ್ದರೆ ಶಾಸಕರಾಗಿ ಆಯ್ಕೆಯಾದವರು ತಮ್ಮ ಸ್ಥಾನದಿಂದ ಪದಚ್ಯುತರಾಗ ಬೇಕು.
