ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್ನ ಇನ್ಸ್ಪೆಕ್ಟರ್ ಒಬ್ಬರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ತಾಲೂಕಿನ ಕುತ್ತೆತ್ತೂರು ಗ್ರಾಮದ ಡಿಗ್ಗಿ ಡಿ.ಎಸ್ (34) ಎಂಬವರು ಕಾಣೆಯಾದ ಇನ್ಸ್ಪೆಕ್ಟರ್. ಡಿಗ್ಗಿ ಅವರು 2021ರ ಡಿ.20 ರಂದು ಸಿ.ಐ.ಎಸ್.ಎಫ್ ಕ್ಯಾಂಪಸ್ನ …
Tag:
