ಗೂಗಲ್ ಪ್ಲೇ ಸ್ಟೋರ್ನ ಹೊಸ ಅಪ್ಲಿಕೇಶನ್ಗಳಲ್ಲಿ ಮತ್ತೆ ಜೋಕರ್ ಎಂಬ ವೈರಸ್ ಕಾಣಿಸಿಕೊಂಡಿದ್ದು,ಮೊಬೈಲ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆಯಾದ ಪ್ರಡಿಯೊ ಸ್ಮಾರ್ಟ್ಫೋನ್ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದ್ದು ಈ ಏಳು ಆಪ್ಗಳನ್ನು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದೆ. ಜೋಕರ್ ಮಾಲ್ವೇರ್ ಈಗಾಗಲೇ …
Tag:
