Mobile Blast: ಮೊಬೈಲ್ ವಿಚಾರವಾಗಿ ನಾವು ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಅದು ಕಡಿಮೆ ಎನಿಸುತ್ತದೆ.
Mobile blast
-
HealthTechnology
Mobile Addiction: ಮಲಗುವಾಗ ಮೊಬೈಲ್ ವಿಷಯದಲ್ಲಿ ನೀವು ಈ ತಪ್ಪು ಮಾಡುತ್ತೀರಾ ?! ಹಾಗಿದ್ರೆ ಎಚ್ಚರ.. !!
by ಕಾವ್ಯ ವಾಣಿby ಕಾವ್ಯ ವಾಣಿMobile Addiction:ಇನ್ನು ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯ ಉಂಟಾಗಬಹುದು.
-
ಉತ್ತರ ಪ್ರದೇಶದ ಮಥುರಾದಲ್ಲಿ ಹದಿಮೂರು ವರ್ಷದ ಬಾಲಕ ಮೊಬೈಲ್ ನಲ್ಲಿ ಗೇಮ್ ಆಡ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡ ಘಟನೆ ನಡೆದಿದೆ. ಮೊಬೈಲ್ ಸ್ಫೋಟದಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ತನ್ನ ಕೊಠಡಿಯಲ್ಲಿ ಕುಳಿತು ದಿನನಿತ್ಯದ ಹಾಗೆ ಅಂದು ಕೂಡ …
-
Latest Health Updates Kannada
ಅಪ್ಪಿತಪ್ಪಿಯೂ ಮಾಡದಿರಿ ಈ ಕೆಲಸ, ಇಲ್ಲವಾದಲ್ಲಿ ಸ್ಫೋಟಗೊಳ್ಳಬಹುದು ನಿಮ್ಮ ಸ್ಮಾರ್ಟ್ಫೋನ್!
ಮೊಬೈಲ್ ಎಂಬುದು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಕಾಣಿಸಿಕೊಳ್ಳುತ್ತಿದೆ. ಮೊಬೈಲ್ ಬಳಕೆ ಎಷ್ಟು ಮಾಡುತ್ತೇವೋ ಅದರ ಬಗ್ಗೆ ಎಚ್ಚರಿಕೆಯಿಂದ ಇರೋದು ಅಷ್ಟೇ ಮುಖ್ಯ. ಹೌದು. ಈ ಮೊಬೈಲ್ ನಿಂದಾಗಿ ಅದೆಷ್ಟೋ ಜನರ …
-
ಜಗತ್ತೇ ಮೊಬೈಲ್ ಮಯವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಇದರಿಂದ ಎಷ್ಟು ಅನುಕೂಲಗಳಿದೆಯೋ ಅಷ್ಟೇ ಅನಾನುಕೂಲಗಳು ಇದೆ. ಇಂಥದ್ದೇ ಒಂದು ಘಟನೆ ನಡೆದಿದೆ.ಮೊಬೈಲ್ ಪೋನ್ ಬ್ಯಾಟರಿ ಸ್ಟೋಟಗೊಂಡು 8 ತಿಂಗಳಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ …
-
ಇತ್ತೀಚಿನ ದಿನಗಳಲ್ಲಿ ಸಣ್ಣ ಮಗುವಿನಿಂದ ಹಿಡಿದು ಮುದುಕರವರೆಗೆ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಇದೊಂದು ಮನುಷ್ಯನ ಅವಿಭಾಜ್ಯ ಅಂಗವೇ ಆಗಿ ಹೋಗಿದೆ ಎಂದು ಹೇಳಬಹುದು. ಅಷ್ಟು ಮಾತ್ರವಲ್ಲ ಒಂದು ಒಂದು ಫ್ಯಾಷನ್ ಕೂಡಾ ಆಗಿದೆ. ಮೊಬೈಲ್ ನಿಂದ ಎಷ್ಟೋ ಸಾರಿ ನಮಗೆ …
-
National
ಜೀನ್ಸ್ ಪ್ಯಾಂಟ್ ನ ಜೇಬಿನಲ್ಲಿ ಸ್ಫೋಟಗೊಂಡ ಒನ್ ಪ್ಲಸ್ !! | ಮೊಬೈಲ್ ಸ್ಫೋಟದ ಫೋಟೋಗಳು ಟ್ವಿಟರ್ ನಲ್ಲಿ ವೈರಲ್
by ಹೊಸಕನ್ನಡby ಹೊಸಕನ್ನಡಸ್ಮಾರ್ಟ್ಫೋನ್ ಇಲ್ಲದೆ ಇದೀಗ ಯಾವ ಕೆಲಸವೂ ಆಗದು. ಪ್ರತಿಯೊಂದು ಕೆಲಸಕ್ಕೂ ನಾವು ಈಗ ಫೋನನ್ನೇ ಅವಲಂಬಿಸಿರುತ್ತವೆ. ಅದೇ ರೀತಿ, ಸ್ಮಾರ್ಟ್ಫೋನ್ ಸ್ಫೋಟದ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇದೇ ರೀತಿ ಇತ್ತೀಚೆಗೆ ಒನ್ ಪ್ಲಸ್ ನೋರ್ಡ್ 2 ಜೇಬಿನಲ್ಲಿ ಸ್ಫೋಟಗೊಂಡಿದೆ ಎಂದು ಸಾಮಾಜಿಕ …
