Mobile: ನಮ್ಮ ದಿನನಿತ್ಯ ಬಳಕೆಯ ವಸ್ತುಗಳಲ್ಲಿ ಮೊಬೈಲ್ ಸಹ ಒಂದಾಗಿದೆ. ಮೊಬೈಲ್ (Mobile) ಆಧುನಿಕತೆ ಕಾಲದಲ್ಲಿ ತುಂಬಾ ಮುಖ್ಯವಾದ ಸಂಪರ್ಕ ಕಲ್ಪಿಸುವ ಸಾಧನವಾಗಿದೆ. ಸಣ್ಣ ವಯಸ್ಸಿನಿಂದ ಹಿರಿಯರ ತನಕ ಮೊಬೈಲ್ ಉಪಯೋಗ ಮಾಡದವರಿಲ್ಲ. ಮೊಬೈಲ್ ನಿಂದ ಎಷ್ಟು ಉಪಯೋಗವೊ ಅಷ್ಟೇ ಅಪಾಯ …
Mobile Phone
-
NationalNews
Tamilnadu: ಈತನಿಗೆ ಹಳೆ ಮೊಬೈಲ್ ಕೊಟ್ರೆ ಗಿಫ್ಟ್ ಆಗಿ ಸಿಗುತ್ತೆ ಕೋಳಿಮರಿ – ಹೀಗೊಂದು ವಿಶಿಷ್ಟ ಪರಿಸರ ಜಾಗೃತಿ
ತಮಿಳುನಾಡಿನ (Tamilnadu)ತಿರುನಲ್ವೇಲಿಯಲ್ಲಿ ಒಬ್ಬ ವ್ಯಕ್ತಿ ಹಳೆಯ ಸೆಲ್ ಫೋನ್ಗಳಿಗಾಗಿ ಹಣದ ಬದಲಾಗಿ ಕೋಳಿ ಮರಿಯನ್ನು ಮಾರಾಟ ಮಾಡಲು ಆರಂಭಿಸಿದ್ದಾನೆ
-
News
Mobile: ಮೊಬೈಲ್ ಕೊಡದ ಹೆತ್ತವರಿಗೇ ಸ್ಕೆಚ್, 13 ವರ್ಷದ ಬಾಲಕಿ ಮಾಡಿದ ಮಾಸ್ಟರ್ ಪ್ಲಾನ್ ಕೇಳಿದ್ರೆ ಬೆವೆತು ಬಿಡ್ತೀರಾ !
by ಕಾವ್ಯ ವಾಣಿby ಕಾವ್ಯ ವಾಣಿಹೌದು, ಇಲ್ಲೊಬ್ಬ ಬಾಲಕಿ ಹೆತ್ತವರು ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಏನೆಲ್ಲಾ ಸಂಚು (Plan) ಮಾಡಿದ್ದಾಳೆ ನೋಡಿ.
-
latestNationalNews
MobilePhone: ಯಾರಿಗುಂಟು ಯಾರಿಗಿಲ್ಲ ಬಿಗ್ ಆಫರ್, ಸರ್ಕಾರದಿಂದ ಮಹಿಳೆಯರಿಗೆ ಸ್ಮಾರ್ಟ್ಫೋನ್ ಕೊಳ್ಳಲು ಖಾತೆಗೆ ಹಣ ಜಮೆ
by ಕಾವ್ಯ ವಾಣಿby ಕಾವ್ಯ ವಾಣಿFree Mobile phone scheme: ರಾಜಸ್ಥಾನದಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್ಫೋನ್ಗಳನ್ನು ಒದಗಿಸಲಾಗುತ್ತಿದೆ
-
-
-
Interesting
Mobile phone: ಓದುತ್ತಿರುವ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದು ಸೂಕ್ತವೇ? ಪೋಷಕರೇ ಈ ವಿಚಾರಗಳನ್ನು ತಿಳ್ಕೊಳ್ಳಿ
ಪ್ರತಿಯೊಬ್ಬರೂ, ಅವರು ದೊಡ್ಡವರು ಅಥವಾ ಚಿಕ್ಕವರು ಎಂಬ ಭೇದವಿಲ್ಲದೆ, ಸ್ಮಾರ್ಟ್ ಫೋನ್ ಗಳಿಗೆ ವ್ಯಸನಿಯಾಗಿದ್ದಾರೆ.
-
Healthlatest
ಮೊಬೈಲ್ ಬಳಕೆಯಿಂದ ದೃಷ್ಟಿಯನ್ನೇ ಕಳೆದುಕೊಂಡ ಮಹಿಳೆ | ಅತಿಯಾದ ಮೊಬೈಲ್ ಬಳಕೆದಾರರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗಿರಲಿ ಎಚ್ಚರಿಕೆ!
ಇಂದು ಮೊಬೈಲ್ ಬಳಸದ ಜನರಿಲ್ಲ. ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಎಷ್ಟು ಅಡಿಕ್ಟ್ ಆಗಿರುತ್ತಾರೆ ಅಂದ್ರೆ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ಮೊಬೈಲ್ ನಲ್ಲೆ ನೇತಾಡುತ್ತಿರುತ್ತಾರೆ. ಮನೋರಂಜನೆಗಳಿಗೆ ಮೊಬೈಲ್ ಬಳಕೆಯೇನೋ ಪ್ರಯೋಜನಕಾರಿ ಹೌದು. ಆದ್ರೆ, ಇದರ ಅತಿಯಾದ ಬಳಕೆ …
-
Technology
5G Phones: 15,000 ರೂಗಳಲ್ಲಿನ ಅತ್ಯುತ್ತಮ 5G ಸ್ಮಾರ್ಟ್ಫೋನ್ಗಳು ಇವೇ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ 5G ನೆಟ್ವರ್ಕ್ ಆದಷ್ಟು ಬೇಗ ಲಭ್ಯವಾಲಿದೆ ಆದ್ದರಿಂದ ಸ್ಮಾರ್ಟ್ಫೋನ್ ಕಂಪನಿಗಳು ಈಗಾಗಲೇ ಅನೇಕ 5G ನೆಟ್ವರ್ಕ್ ನ್ನು ಬೆಂಬಲಿಸುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಸದ್ಯ ಈ 5G ಸ್ಮಾರ್ಟ್ಫೋನ್ ಅತ್ಯುತ್ತಮ ಕಾರ್ಯದಕ್ಷತೆಯ ಪ್ರೊಸೆಸರ್ ಅನ್ನು ಒಳಗೊಂಡಿದ್ದು ಜೊತೆಗೆ ಆಕರ್ಷಕ ಫೀಚರ್ಸ್ಗಳಿಂದ …
-
BusinessTechnology
Samsung phones: ಬಿಡುಗಡೆಗೂ ಮೊದಲೇ ರೀವಿಲ್ ಆಯ್ತು ಈ ಸ್ಮಾರ್ಟ್ ಫೋನ್ ಬೆಸ್ಟ್ ಫೀಚರ್ಸ್!!
by ಕಾವ್ಯ ವಾಣಿby ಕಾವ್ಯ ವಾಣಿಸ್ಯಾಮ್ಸಂಗ್ ಕಂಪನಿಯೆಂದರೆ ಮೊದಲು ನೆನಪಾಗೊದು ಸ್ಮಾರ್ಟ್ಫೋನ್ಗಳು. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಕಂಪನಿಯಾಗಿರುವ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಸ್, ಸ್ಮಾರ್ಟ್ಟಿವಿ, ಟ್ಯಾಬ್ಲೆಟ್ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿತ್ತು. ಆದರೆ ಇದೀಗ ಸ್ಯಾಮ್ಸಂಗ್ ಕಂಪನಿ ಹೊಸ ಹೊಸ ಮಾದರಿಯ ಸ್ಮಾರ್ಟ್ಫೋನ್ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಲೇ …
