ಹೈದರಾಬಾದ್: ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್ ನಾಯಕನ ಮಗಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಮುಂಜಾನೆ ಹೈದರಾಬಾದ್ ಹೊರವಲಯದ ಶಂಶಾಬಾದ್ನಲ್ಲಿ ನಡೆದಿದೆ. ಮೃತಳನ್ನು ಕಾಂಗ್ರೆಸ್ ನಾಯಕ ಮೊಹಮ್ಮದ್ ಫಿರೋಜ್ ಖಾನ್ ಅವರ ಮಗಳು ತಾನ್ಯಾ ಕಾಕಡೆ (25) ಎಂದು ಗುರುತಿಸಲಾಗಿದೆ. ಫ್ರೆಂಡ್ಸ್ …
Tag:
Model death
-
News
ರಾಜ್ಯವೇ ಬೆಚ್ಚಿದ್ದ ರೂಪದರ್ಶಿಯ ಬರ್ಬರ ಕೊಲೆ!! ಅಂದೇ ರಾತ್ರಿ ಮೃತದೇಹ ಶವಾಗಾರಕ್ಕೆ ಸಾಗಿಸಿದ್ದ ಸಿಬ್ಬಂದಿಯ ದುರಂತ ಅಂತ್ಯ!!
ಬೆಂಗಳೂರು:ಅದು 2003 ರ ಜುಲೈ 26. ಮುಂಜಾನೆಯಿಂದ ಪ್ರಶಾಂತವಾಗಿದ್ದ ನಗರ ಸಂಜೆ ವೇಳೆಗಾಗಲೇ ಅರೆಕ್ಷಣ ಬೆಚ್ಚಿಬಿದ್ದಿತ್ತು. ಬಹುದೊಡ್ಡ ಅಪಾರ್ಟ್ಮೆಂಟ್ ಒಂದರಿಂದ ಆಗತಾನೆ ಶಾಲೆ ಬಿಟ್ಟು ಬಂದಿದ್ದ ಪುಟ್ಟ ಮಕ್ಕಳಿಬ್ಬರ ಕೂಗು, ಏನಾಯಿತೆಂದು ನೋಡುವ ವೇಳೆಗಾಗಲೇ ಅಲ್ಲೊಬ್ಬ ರೂಪಸುಂದರಿಯ ಹೆಣ ಮಕಾಡೆ ಮಲಗಿತ್ತು. …
