ಕಳೆದ ಕೆಲ ತಿಂಗಳ ಹಿಂದೆ ಕೇರಳದ ಕೊಚ್ಚಿಯಲ್ಲಿ ಅಪಘಾತವೊಂದರಲ್ಲಿ ಇಬ್ಬರು ಮಾಡೆಲ್ ಗಳು ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಡ್ರಗ್ ಪೆಡ್ಲರ್ ಅಪಘಾತ ನಡೆಸಿ ರೂಪದರ್ಶಿಯಾರನ್ನು ಕೊಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪ್ರಕರಣ ಸಂಬಂಧ ಡ್ರಗ್ ಪೆಡ್ಲರ್ ಸೈಜು ತೆಂಕಚ್ಚನ್ …
Tag:
