ದೇಶ-ವಿದೇಶಗಳ ಅನೇಕ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಸುಮಾರು 1200 ಉಡುಗೊರೆಗಳನ್ನು, ಮೋದಿ ಅವರ ಜನ್ಮದಿನವಾದ (Birthday) ಸೆಪ್ಟೆಂಬರ್ 17ರಿಂದ ಹರಾಜು (Auction) ಹಾಕಲಾಗುವುದು. pmmementos. gov.in ವೆಬ್ಸೈಟ್ ಮೂಲಕ ಈ ವಸ್ತುಗಳನ್ನು ಹರಾಜು ಹಾಕಲಾಗುವುದು. ಅಕ್ಟೋಬರ್ 2ರವರೆಗೂ …
Tag:
