Mohith panday: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಹಾಹಸ್ತಾಕಾಭಿಷೇಕ ನೆರವೇರಲಿದ್ದು ಈಗಿಂದಲೇ ಭರದ ಸಿದ್ದತೆಗಳು ನಡೆಯುತ್ತಿವೆ. ರಾಮನ ಪ್ರತಿಷ್ಠೆ ಆದ ಬಳಿಕ ನಿತ್ಯವೂ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಇದಕ್ಕಾಗಿ ರಾಮಮಂದಿರದ ಅರ್ಚಕರನ್ನೂ ಆಯ್ಕೆ ಮಾಡಲಾಗಿದೆ. ರಾಮಮಂದಿರದ ಅರ್ಚಕನಾಗಿ(Rama mandir worshiper) ರಾಮನ …
Tag:
