Belthangady: ಇಂದು (ಫೆ.2) ರಂದು ಬೆಳಗ್ಗಿನ ಜಾವ ಕಾಶಿಬೆಟ್ಟು ಸಮೀಪ ಅಪರಿಚಿತ ವಾಹನವೊಂದು ಮಂಗನಿಗೆ ಡಿಕ್ಕಿ ಹೊಡೆದು ಹೋಗಿತ್ತು. ತಲೆಯ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಮಂಗನನ್ನು ಕಂಡು ಸ್ಥಳೀಯ ಕೆಲ ಯುವಕರು ಬೆಳ್ತಂಗಡಿಯ ಸರಕಾರಿ ಗೋ ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: …
Tag:
