ಉಳಿತಾಯ ಮಾಡುವ ಹವ್ಯಾಸ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟನ್ನು ತಪ್ಪಿಸಲು ನೆರವಾಗುತ್ತದೆ. ಜೊತೆಗೆ ನಿವೃತ್ತಿ ಸಮಯದಲ್ಲಿ ಯಾವುದೇ ಚಿಂತೆಯಿಲ್ಲದೆ ಆರಾಮವಾಗಿ ದಿನಗಳನ್ನು ಕಳೆಯಬಹುದು. ಎನ್ಪಿಎಸ್ ಯೋಜನೆಯು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಚಂದಾದಾರರಿಗೆ ನಿವೃತ್ತಿಯ ನಂತರದ …
Tag:
