ಒಮ್ಮೆಗೆ ನಮ್ಮ ಖಾತೆಗೆ ಹಣ ಬಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ. ಅದರಂತೆ ಗುಜರಾತ್ ವ್ಯಕ್ತಿಯೊಬ್ಬನಿಗೆ ಆತನಿಗೆ ಗೊತ್ತೇ ಇಲ್ಲದಂತೆ ಖಾತೆಗೆ 11,677 ಕೋಟಿ ರೂ. ಜಮಾ ಮಾಡಲಾಗಿದೆ. ಆದ್ರೆ, ಒಂದು ದಿನಕ್ಕೆ ಕೋಟ್ಯಾಧಿಪತಿಯಾಗಿದ್ದ ಆತನ ಸಂತೋಷ ಅಂದೇ ಮರೆಯಾಗಿದೆ. …
Tag:
