ಮಂಕಿಪಾಕ್ಸ್ ವಿದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಇದು ಭಾರತಕ್ಕೆ ಲಗ್ಗೆ ಇಟ್ಟಿದೆ. ಮಂಗನ ಖಾಯಿಲೆ ಅಥವಾ ಸಿಡುಬು ಖಾಯಿಲೆಯ ಬಗ್ಗೆ WHO ಅಚ್ಚರಿಯ ಮಾಹಿತಿಯನ್ನು ನೀಡಿದೆ. “ಮಂಕಿಪಾಕ್ಸ್ ನಾನಾ ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವುದರಿಂದ ಆರೋಗ್ಯ ತುರ್ತುಸ್ಥಿತಿಯಲ್ಲ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ’ ಎಂದು …
Monkey pox
-
ಕೇರಳದಲ್ಲಿ ದೇಶದ ಎರಡನೇ ಮಂಕಿಪ್ಸ್ ಪ್ರಕರಣ ಪತ್ತೆಯಾಗಿದೆ, ಕೇರಳದ ಆರೋಗ್ಯ ಸಚಿವೆ ವೀಣಾ ಚಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇರಳ ಸರ್ಕಾರವು ಮಂಕಿಪಾಕ್ಸ್ ಹರಡದಂತೆ ತೀವ್ರ ನಿಗಾ ಇರಿಸಿದ್ದು, ಐದು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ. ಒಂದೆರಡು ದಿನಗಳ ಹಿಂದಷ್ಟೇ ಯುಎಇಯಿಂದ …
-
‘ಮಂಕಿಪಾಕ್ಸ್’ ಎಂಬುದು ಅಪರೂಪದ ವೈರಲ್ ಸೋಂಕಾಗಿದ್ದು, ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಕೊರೋನ ಸೋಂಕು ಕಡಿಮೆ ಆಗುತ್ತಿದೆ ಅನ್ನುವಷ್ಟರಲ್ಲೇ ಈ ಭಯಾನಕ ಕಾಯಿಲೆ ಹರಡುತ್ತಿದೆ. ಇದರಿಂದ ಸೌಮ್ಯ ಲಕ್ಷಣಗಳಿದ್ದ ರೋಗಿಗಳು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಇದು ತೀವ್ರ …
-
ವಿಶ್ವದಲ್ಲಿ ಕೊರೋನಾ ವೈರಸ್ ಇನ್ನೂ ಕೂಡ ಅಬ್ಬರಿಸುವುದನ್ನು ನಿಲ್ಲಿಸಿಲ್ಲ. ಹರಡುವಿಕೆಯ ಪ್ರಮಾಣ ಕಡಿಮೆಯಾಗಿದ್ದರೂ ಪ್ರತಿದಿನ ಪ್ರಕರಣಗಳು ಅಲ್ಪ ಸಂಖ್ಯೆಯಲ್ಲಿ ಇದ್ದೇ ಇರುತ್ತದೆ. ಇದರ ನಡುವೆ ಇನ್ನೊಂದು ಕಾಯಿಲೆ ಮತ್ತೆ ಜಗತ್ತನ್ನು ಭಯಭೀತರನ್ನಾಗಿಸಿದೆ. ಹೌದು. ಯುನೈಟೆಡ್ ಸ್ಟೇಟ್ಸ್ನ ಮ್ಯಾಸಚೂಸೆಟ್ಸ್ ನಲ್ಲಿ ಮಂಕಿಪಾಕ್ಸ್ ನ …
