Rain Alert: ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಭಾಗಗಳಲ್ಲಿ ಮಳೆಯಾಗುವ ಎಲ್ಲಾ ಸಂಭವನೀಯತೆ ಇದೆ ಎಂದು IMD ಹೇಳಿದೆ.
Monsoon
-
Weather Update: ಸೋಮವಾರ ದೇಶದ 17 ಸ್ಥಳಗಳಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉತ್ತರ-ಪಶ್ಚಿಮ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ನಿರಂತರ ಶಾಖದಿಂದ ಜನ ತತ್ತರಿಸಿ ಹೋಗಿದ್ದಾರೆ.
-
ದಕ್ಷಿಣ ಕನ್ನಡ
Rain Alert: ಕರಾವಳಿ ಜನತೆಗೆ ಎಚ್ಚರ! 3 ಜಿಲ್ಲೆಗಳಲ್ಲಿ ಭಾರೀ ಮಳೆಯ ಆರೆಂಜ್ ಅಲರ್ಟ್
by ಕಾವ್ಯ ವಾಣಿby ಕಾವ್ಯ ವಾಣಿದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂದಿನ 24 ಗಂಟೆಯಲ್ಲಿ ಆರೆಂಜ್ ಅಲರ್ಟ್ನ (Rain Alert) ಎಚ್ಚರಿಕೆ ನೀಡಲಾಗಿದೆ.
-
-
Dakshina Kannada water problem : ಶಾಲಾ ಕಾಲೇಜುಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಶಾಲಾ ಕಾಲೇಜುಗಳು ಈಗಷ್ಟೇ ಆರಂಭವಾಗಿದ್ದು, ಇದೀಗ ನೀರಿನ ತೊಂದರೆ ಮಕ್ಕಳಿಗೆ ಸಾಕಷ್ಟು ಆಗಿದೆ.
-
News
Monsoon Rain: ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಭಾರೀ ಮಳೆ ಸಾಧ್ಯತೆ ; ಈ ಬಾರಿ ದೇಶದಲ್ಲಿ ಎಷ್ಟು ಮಳೆಯಾಗಲಿದೆ? ಐಎಂಡಿ ಹೇಳೋದೇನು?
by ವಿದ್ಯಾ ಗೌಡby ವಿದ್ಯಾ ಗೌಡಕೆಲವು ಪ್ರದೇಶಗಳಲ್ಲಿ ಗಾಳಿ, ಮಳೆ ಆರ್ಭಟ ಹೆಚ್ಚಾಗಿಯೇ ಇದೆ. ಈ ಮಧ್ಯೆ ನೈಋತ್ಯ ಮಾನ್ಸೂನ್ (Monsoon Rain) ಕುರಿತು ಐಎಂಡಿ ಮುಖ್ಯ ಮಾಹಿತಿ ನೀಡಿದೆ.
-
latestNewsದಕ್ಷಿಣ ಕನ್ನಡಬೆಂಗಳೂರು
Cyclone Mandous: ಮಾಂಡೌಸ್ ಚಂಡಮಾರುತದ ಅಬ್ಬರ; ಬಿರುಗಾಳಿ ಸಹಿತ ಮಳೆ , ಕರಾವಳಿಯಲ್ಲಿ ಡಿ.13 ರವರೆಗೆ ವರುಣಾರ್ಭಟ
ಈಗಾಗಲೇ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ರಾಜ್ಯಾದ್ಯಂತ ಚಂಡಮಾರುತದ ಅಬ್ಬರಕ್ಕೆ ಇನ್ನೂ ಐದು ದಿನಗಳ ಕಾಲ ಭಾರೀ ಥಂಡಿ ಮಳೆಯಾಗಲಿದ್ದೂ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ …
-
News
Karnataka Rain: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಕರಾವಳಿ ಸೇರಿ ಹಲವೆಡೆ ನಾಳೆಯಿಂದ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಮಳೆಯ ಅವಾಂತರ ಒಂದಲ್ಲ ಎರಡಲ್ಲ. ಈಗಾಗಲೇ ಕೆಲವೆಡೆ ಪ್ರತಿಯೊಬ್ಬರ ಜೀವನ ಅಸ್ತ ವ್ಯಸ್ತ ಆಗಿ ಕಂಗಳಾಗಿ ಹೋಗಿದ್ದಾರೆ. ಆದ್ದರಿಂದ ಎಲ್ಲೆಡೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಕನಿಷ್ಠ ಪಕ್ಷ ಜನರು ಮಳೆ ಬಂದ ನಂತರ ದಿಕ್ಕಾಪಾಲಗಿ ಓಡುವುದಕ್ಕಿಂದ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳುವುದು …
-
latestNewsದಕ್ಷಿಣ ಕನ್ನಡ
ಮುಂಗಾರು ಸಿಂಗರಿಸಿಕೊಂಡು ಬರಲು ಕ್ಷಣಗಣನೆ | ರಾಜ್ಯಕ್ಕೆ ಈ ದಿನ ಎಂಟ್ರಿ !!!
by Mallikaby Mallikaಮುಂಗಾರು ಸಿಂಗರಿಸಿಕೊಂಡು ಬರುತ್ತಿದ್ದಾಳೆ. ಮದುವನಗಿತ್ತಿಯಂತೆ ಬಲಗಾಲಿಟ್ಟು ಬರಲು ಆಕೆ ಸಜ್ಜಾಗಿದ್ದಾಳೆ. ಇನ್ನೇನು ಕೆಲವೇ ಕೆಲವು ದಿನಗಳು. ಅಂಡಮಾನ್ ನ ಟೂರ್ ಮುಗಿಸಿಕೊಂಡು, ಕೇರಳದ ಗಹನ ಕಾಡುಗಳಲ್ಲಿ ಸುಯ್ಯನೆ ಸುಳಿದು ದಾಪುಗಾಲಿಟ್ಟು ತಣ್ಣನೆ ಅನುಭವ ನೀಡಲು ಅದೋ ಬಂದೇಬಿಡುತ್ತಾಳೆ. ಹೌದು, ಮುಂಗಾರು ಮಳೆನಾ …
