Mosquito control: ಜನರಿಗೆ ಯಾವ ಕಾಟದಿಂದ ತಪ್ಪಿಸಿಕೊಂಡರೂ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಹೈಟೆಕ್ ಆಗಿರುವವರು ಹೈಟೆಕ್ ಎಚ್ಚರಿಕೆಗಳ ಮೂಲಕ ಹೇಗೋ ಬಚಾವ್ ಆಗಬಹುದು.
Mosquito
-
ಡೆಂಗಿಜ್ವರ ವನ್ನು “ಸಾಂಕ್ರಾಮಿಕ ರೋಗ” ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ಡೆಂಗಿಜ್ವರ ಹರಡುವ ಈಡೀಸ್ ಸೊಳ್ಳೆಗಳ ಲಾರ್ವಾಉತ್ಪತ್ತಿ ತಾಣಗಳನ್ನು ನಾಶ ಪಡಿಸದೇ ನಿರ್ಲಕ್ಷ್ಯ ವಹಿಸಿ ಡೆಂಗೀಜರ ಹರಡಲು ಕಾರಣವಾಗುವವರಿಗೆ ಈ ಕೆಳಕಂಡಂತೆ ದಂಡವನ್ನು ವಿಧಿಸಲಾಗುವುದು.
-
Most Deadly animal: ಮಾನವ ಹತ್ತಿರದಿಂದ ನೋಡುವ ಪ್ರಾಣಿಗಳೇ ಹಾನಿ ಮಾಡುವುದು ಸಂಶೋಧನೆಯಿಂದ ಬಯಲಾಗಿದೆ. ಹಾಗಾದರೆ ಪ್ರಪಂಚದ 10 ಅಪಾಯಕಾರಿ ಜೀವಿಗಳ ಬಗ್ಗೆ ತಿಳಿಯೋಣ ಬನ್ನಿ.
-
Mosquito Tornado: ಮಹಾರಾಷ್ಟ್ರದ ಪುಣೆಯ ವಸತಿ ಪ್ರದೇಶಗಳಲ್ಲಿ ಸೊಳ್ಳೆಗಳ ಸುಂಟರಗಾಳಿಯ ನಡೆದಿರುವ ವಿಶಿಷ್ಟ ವಿದ್ಯಮಾನವೊಂದು ಕಂಡು ಬಂದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಭಾರಿ ಸಂಖ್ಯೆಯಲ್ಲಿ ಸೊಳ್ಳೆಗಳು ಹಿಂಡು ಹಿಂಡಾಗಿ ಆಕಾಶದಲ್ಲಿ ಹಾರಾಡುತ್ತಿರುವುದು ಕಂಡು ಬಂದಿದೆ. ಅದರ ವಿಡಿಯೋ ವೈರಲ್ ಆಗುತ್ತಿದೆ. …
-
InterestinglatestLatest Health Updates KannadaNews
Viral News: ಈ ಊರಿನಲ್ಲಿ ಸೊಳ್ಳೆ ಹುಡುಕಿ ಕೊಟ್ಟರೆ ನಿಮಗೆ ಕೈ ತುಂಬಾ ದುಡ್ಡು ಕೊಡ್ತಾರೆ! ಯಾಕೆ ಗೊತ್ತಾ?
Viral News: ಸದ್ದಿಲ್ಲದೆ ಕಚ್ಚಿ ಹೋಗಿ, ಅದೆಷ್ಟೋ ರೋಗಗಳಿಗೆ ಎಡೆ ಮಾಡಿಕೊಡೋದು ಕೂಡ ಇದೆ ಸೊಳ್ಳೆ. ಆದರೆ, ಈ ಸೊಳ್ಳೆಗೂ ಕೂಡ ಏನು ಡಿಮ್ಯಾಂಡ್ ಅಂತೀರಾ??
-
InterestingInternationallatest
Mosquitoes: ಈ ಊರಿಗೆ ಬಂದರೆ ಖಂಡಿತಾ ನಿಮಗೆ ಸೊಳ್ಳೆಗಳು ಕಚ್ಚುವುದೇ ಇಲ್ಲ | ಡೆಂಗ್ಯೂ, ಮಲೇರಿಯಾ ಹಾಗೆಂದರೇನು ಎಂದೇ ಇಲ್ಲಿನ ಜನರಿಗೆ ತಿಳಿದೇ ಇಲ್ಲ
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್ಲ್ಯಾಂಡ್ ಗೆ ನೀವು ಬೇಟಿ ನೀಡಬೇಕು. ಇಲ್ಲಿ ಎಲ್ಲಿಯೂ ಕೂಡ ನಿಮಗೆ ಸೊಳ್ಳೆಗಳನ್ನು ಕಾಣಲು ಸಿಗುವುದಿಲ್ಲ.
-
HealthLatest Health Updates Kannada
Mosquitoes bite: ಮಳೆ ಆರಂಭವಾದಂತೆ ಸೊಳ್ಳೆ ಕಡಿತ ಹೆಚ್ಚಳ..! ಪರಿಹಾರಕ್ಕಾಗಿ ಈ ಮನೆಮದ್ದು ಅನುಸರಿಸಿ .
ಸೊಳ್ಳೆಗಳು ಮಾರಣಾಂತಿಕ ಕಾಯಿಲೆಗಳನ್ನು ತರುವುದಲ್ಲದೆ ಚರ್ಮದ ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಸೊಳ್ಳೆ ಕಡಿತದಿಂದಾಗಿ(Mosquitoes bite) ನೀವು ತುರಿಕೆ ಮತ್ತು ನೋವಿನಿಂದ ಬಳಲುತ್ತಿದ್ದರೆ. ಈ ಸಲಹೆಗಳನ್ನು ಅನುಸರಿಸಿ.
-
Health
Mosquito: ಮಳೆಗಾಲದಲ್ಲಿ ಸೊಳ್ಳೆಗಾಲ ಕಾಟ ತಡೆಯೋಕೆ ಆಗಲ್ವಾ? ಸುಲಭ ಟ್ರಿಕ್ಸ್ ಬಳಕೆ ಮಾಡಿ, ಪರಿಣಾಮ ನಿಮ್ಮ ಕಣ್ಣ ಮುಂದೆ!
by ಕಾವ್ಯ ವಾಣಿby ಕಾವ್ಯ ವಾಣಿಪರಿಸರದಲ್ಲಿ ನೀರು ತುಂಬುವುದರಿಂದ ಸೊಳ್ಳೆ (Mosquito) ಉತ್ಪತ್ತಿ ಆಗಿ ಅವುಗಳಿಂದ ಅನೇಕ ರೋಗಗಳು ಹರಡುತ್ತವೆ. ಈ ಸೊಳ್ಳೆಗಳಿಗೆ ಮುಕ್ತಿ ಬೇಕು ಎಂದರೆ ಇಲ್ಲಿದೆ ಪರಿಹಾರ.
-
Health
Mosquito Bite: ಸೊಳ್ಳೆ ಕಚ್ಚಿದರೆ ತುರಿಕೆ, ದಪ್ಪ ಏಕೆ ಆಗುತ್ತದೆ? ಇದರ ಕಾರಣ ಏನು ಗೊತ್ತೇ!
by ಕಾವ್ಯ ವಾಣಿby ಕಾವ್ಯ ವಾಣಿಸೊಳ್ಳೆಗಳು ಚಿಕ್ಕದಾಗಿರಬಹುದು ಮತ್ತು ಕಡಿಮೆ ಜೀವಿತಾವಧಿಯನ್ನು ಹೊಂದಿರಬಹುದು, ಆದರೆ ಅವು ಮಾನವ ಜೀವನದ ಮೇಲೆ ದುಷ್ಟಪರಿಣಾಮ ಉಂಟುಮಾಡಬಹುದು.
-
ವಾತಾವರಣ ಸಂಪೂರ್ಣವಾಗಿ ಬದಲಾಗಿದ್ದು, ಮಳೆ ಹೆಚ್ಚಿದ್ದು, ಚಳಿ ಪ್ರಾರಂಭವಾಗಿದೆ. ಇದರಿಂದಾಗಿಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚಾಗುತ್ತಿವೆ. ಹೆಚ್ಚಾಗುವ ರೋಗಗಳನ್ನು ನಿಭಾಯಿಸಲು WHO ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಆಸ್ಪತ್ರೆಗಳಲ್ಲಿ ಡೆಂಗ್ಯೂ …
