ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅದೆಂತಹ ನೀಚ ಕೃತ್ಯಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಂತಿದೆ. ಹೆತ್ತ ಮಗುವನ್ನೇ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯೊಬ್ಬಳು ಕ್ರೂರವಾಗಿ ಹಿಂಸಿಸಿದ ಅಮಾನವೀಯ ಘಟನೆ ನಡೆದಿದೆ. ಪಾಲಕ್ಕಾಡ್ ನ ಅಟ್ಟಪ್ಪಾಡಿ ಎಂಬಲ್ಲಿನ ನಾಲ್ಕು ವರ್ಷದ ಬುಡಕಟ್ಟು ಬಾಲಕನನ್ನು …
Tag:
