ಅವರದ್ದು ದಶಕಗಳ ಸಂಸಾರ. ಸುಖವಾಗಿಯೇ ದಂಪತಿಗಳಿಬ್ಬರು ಸಂಸಾರವನ್ನು ಸಾಗಿಸುತ್ತಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ, ಹಿರಿಮಗಳ ಮದುವೆ ಬಗ್ಗೆ ಯೋಚನೆ ಮಾಡಬೇಕಿದ್ದ ತಾಯಿ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ. ಅದರಲ್ಲೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು ಲವ್ ಜಿಹಾದ್ನ ಸ್ವರೂಪ ಪಡೆದಿದೆ!! ಹೌದು, …
Tag:
