ಹೆಣ್ಣು ಗಂಡು ಎನ್ನುವ ತಿರಸ್ಕಾರ ಭಾವನೆ ಇಂದಿಗೂ ಜೀವಂತವಾಗಿದೆ ಎಂದರೆ ನಂಬಲು ಅಸಾಧ್ಯ. ಆದರೆ, ನಂಬಲೇ ಬೇಕಾಗಿದೆ. ಇಲ್ಲೊಬ್ಬಾಕೆ ಮಹಾತಾಯಿ ತನಿಗೆ ಗಂಡು ಮಕ್ಕಳಿಲ್ಲ ಮೂವರು ಹೆಣ್ಣು ಮಕ್ಕಳೇ ಇದ್ದಾರೆ ಎಂದು ಆಕೆ ಮಾಡಿದ ಕೃತ್ಯ ಎಂತದ್ದು ಗೊತ್ತಾ?.. ಅಯ್ಯೋ ಅನಿಸುವಂತಿದೆ …
Tag:
