ಸದ್ಯ ಪ್ರಪಂಚದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಇಸ್ಲಾಮಿಕ್ ಸ್ಟೇಟ್ಗಳಲ್ಲಂತೂ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಇಸ್ಲಾಮಿಕ್ ಸ್ಟೇಟ್ನ ಕ್ರೌರ್ಯದ ಬಗ್ಗೆ ಇಡೀ ಜಗತ್ತಿಗೆ ಅರಿವಿದೆ. 2015ರಲ್ಲಿ, ಧರ್ಮದ ಹೆಸರಿನಲ್ಲಿ ಜನರ ಶಿರಚ್ಛೇದ ಮಾಡಿದ ISIS, ಗುಲಾಮ …
Mother
-
InterestinglatestNews
ಮಗನಿಗೆ 38 ವರ್ಷ ಆದ್ರೂ ಗರ್ಲ್ಫ್ರೆಂಡ್ ಇಲ್ಲವೆಂದು ಚಿಂತೆಗೀಡಾದ ತಾಯಿ! ಭಯಪಟ್ಟು ಮೆಂಟಲ್ ಹಾಸ್ಪಿಟಲ್ಗೆ ಸೇರಿಸಿ, ತಾನೇನಾದಳು ಗೊತ್ತಾ?
by ಹೊಸಕನ್ನಡby ಹೊಸಕನ್ನಡಹುಡುಗರಿಗೆ ಗರ್ಲ್ ಫ್ರೆಂಡ್ ಇರೋದು ಸರ್ವೇ ಸಾಮಾನ್ಯ. ಕೆಲವರ ಈ ಲವ್ ಮ್ಯಾಟರ್ ಹುಡುಗ, ಹುಡುಗಿ ಎರಡೂ ಕಡೆಯವರ ಮನೆಯಲ್ಲಿ ಗೊತ್ತಿರುತ್ತದೆ ಅಥವಾ ಗೊತ್ತಿಲ್ಲದೆ ಇರಲೂ ಬಹುದು. ಯಾಕೆಂದ್ರೆ ಎಲ್ಲಿ ತಮ್ಮ ಪ್ರೇಮಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೋ, ನಾವೆಲ್ಲಿ ಬೇರೆ ಆಗ್ತೀವೋ …
-
ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೇಮದ ಸುಳಿಯಲ್ಲಿ ಸಿಲುಕಿದ ಯುವಕನೊಬ್ಬ ಯುವತಿಯನ್ನು ಭೇಟಿಯಾಗುವ ಧಾವಂತದಲ್ಲಿ ಸಾವಿನ ಮನೆಗೆ ಆಹ್ವಾನ ಪಡೆದ ಘಟನೆ ವರದಿಯಾಗಿದೆ.ಸೇಲಂ ನಲ್ಲಿ ಪ್ರೇಯಸಿಯನ್ನು ರಾತ್ರಿ ಭೇಟಿಯಾಗಲು ಯುವತಿಯ ಮನೆಯ ಟೆರೇಸ್ ಏರಿದ್ದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. …
-
News
ಸೊಸೆ ಮಾಡಿದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದ ಅತ್ತೆ! ಸಿಟ್ಟಿಗೆದ್ದು ಚಾಕುವಿನಿಂದ ತಾಯಿಯನ್ನೇ ಇರಿದ ಪಾಪಿ ಮಗ!!
by ಹೊಸಕನ್ನಡby ಹೊಸಕನ್ನಡಮದುವೆಯಾದ ಬಳಿಕ ಹೆಂಡತಿಯು ಗಂಡನ ಮನೆಗೆ ಹೋಗಿ, ಹೊಸ ಸಂಸಾರಕ್ಕೆ ಒಗ್ಗಿಕೊಂಡು ಬದುಕಬೇಕಾಗುವುದು ಅನಿವಾರ್ಯ. ಕೆಲವೊಮ್ಮೆ ಮನೆಗೆ ಬಂದ ಸೊಸೆಗೆ ತಂದೆ ತಾಯಿಯಂತೆ ಪ್ರೀತಿ ತೋರುವ ಅತ್ತೆ ಮಾವಂದಿರು ದೊರೆತರೆ, ಇನ್ನು ಕೆಲವೊಮ್ಮೆ ಇವರ ನಡುವೆ ಹೊಂದಾಣಿಕೆ ಬರದೇ ಸದಾ ಜಗಳವಾಡುವಂತವರೂ …
-
ತಾಯಿ ಎಂದರೆ ಅದೊಂದು ಮಮತೆಯ ಆಗರ. ಆಕೆಯ ಪ್ರೀತಿಗೆ ಯಾವುದೂ ಸಮವಲ್ಲ. ತನಗೇನಾದರೂ ಪರವಾಗಿಲ್ಲ, ತನ್ನ ಮಕ್ಕಳಿಗೆ ಏನೂ ತೊಂದರೆಯಾಗಬಾರದು ಎಂದು ಮರುಗುವ ಜೀವ ಅದು. ಕೆಟ್ಟ ಮಕ್ಕಳಿರಬಹದು, ಆದರೆ ಕೆಟ್ಟ ತಾಯಿ ಇಲ್ಲ ಎಂಬ ಆಡುನುಡಿಯೇ ಇದೆ. ಆದರೆ ಇದಕ್ಕೆ …
-
HealthKarnataka State Politics Updates
ಪ್ರಧಾನಿ ಮೋದಿ ತಾಯಿ ಆರೋಗ್ಯದಲ್ಲಿ ಏರುಪೇರು : ಅಹಮದಾಬಾದ್ನಲ್ಲಿ ಆಸ್ಪತ್ರೆಗೆ ದಾಖಲು
: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ಆರೋಗ್ಯದಲ್ಲಿ ಏರುಪೇರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರನ್ನು ಅಹಮದಾಬಾದ್ನಲ್ಲಿರುವ ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ …
-
ಇತ್ತೀಚಿಗೆ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಖಾಸಗೀ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗಾಗಿ ಹೆಚ್ಚು ವೆಚ್ಚ ಭರಿಸೋದಕ್ಕೆ ಬಡ, ಮಧ್ಯಮ ವರ್ಗದವರಿಗೆ ಕಷ್ಟವಾಗಿದೆ. ಆದರೆ ಮಹಿಳೆಯರು ಐವಿಎಫ್ ಚಿಕೆತ್ಸೆಗಾಗಿ ಖಾಸಗಿ ಆಸ್ಪತ್ರೆ ಗೆ ಇನ್ನು ಮುಂದೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. …
-
Newsಬೆಂಗಳೂರು
ಜೀವಕ್ಕೆ ಕುತ್ತು ತಂದ ಗರ್ಭನಿರೋಧಕ ಮಾತ್ರೆ | ಗಂಡನಿಗೆ ತಿಳಿಸದೇ ಮಾತ್ರೆ ತಗೊಂಡ ಹೆಂಡತಿ | 11 ತಿಂಗಳ ಕೂಸು ತಾಯಿಯಿಲ್ಲದೇ ಅನಾಥ
ಗರ್ಭ ನಿರೋಧಕ ಮಾತ್ರೆ ಮಹಿಳೆಯ ಜೀವಕ್ಕೆ ಕುತ್ತು ತಂದಿದ್ದು, ಗಂಡನಿಗೆ ತಿಳಿಸದೇ ಪ್ರೀತಿ ಕುಶ್ವಾಸ್ ಎಂಬಾಕೆ ಗರ್ಭ ನಿರೋಧಕ ಮಾತ್ರೆಯನ್ನು ತಗೆದುಕೊಂಡಿದ್ದಾರೆ. ನಂತರ ಅತಿಯಾದ ಬ್ಲೀಡಿಂಗ್ ನಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಪ್ರೀತಿ ಕುಶ್ವಾಸ್ಗೆ 11 ತಿಂಗಳ ಗಂಡು …
-
NationalNews
ಸಾಕಿ ಬೆಳೆಸಿದ ಮಗನೇ ಅಮ್ಮನ ಎದೆಗೇ ಒದ್ದ | 80ವರ್ಷ ವಯಸ್ಸಿನ ಹೆತ್ತಮ್ಮನಿಗೆ ಮಗ ತಂದಿಟ್ಟ ದುರಂತ ಸಾವು!
ಹೆತ್ತು-ಹೊತ್ತು ಸಾಕಿದ ತಾಯಿ ತಂದೆಯರ ಋಣವನ್ನು ಜನ್ಮದಲ್ಲಿ ತೀರಿಸಲಾಗುವುದಿಲ್ಲ. ಆದರೆ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಹೆತ್ತವರನ್ನು ವಿರೋಧಿಸುವುದು, ಸಣ್ಣಸಣ್ಣದಕ್ಕೂ ಜಗಳ ತೆಗೆಯುತ್ತಾರೆ. ಕೆಲವರಂತೂ ಅನಾಥಾಶ್ರಮಕ್ಕೂ ಕಿಂಚಿತ್ತು ಯೋಚಿಸದೇ ಸೇರಿಸುತ್ತಾರೆ. ಕೆಲವರು ಮನೆಯಿಂದ ಹೊರಹಾಕಿ ಕೆಟ್ಟತನವನ್ನು ತೋರುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ಮಗನು …
-
ಮಗಳೊಬ್ಬಳು ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ತಾಯಿಯೊಬ್ಬಳು ಆಕೆಯನ್ನು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇದು ತಮಿಳುನಾಡಿನ ತಿರುನಲ್ವೇಲಿ ಎಂಬಲ್ಲಿ ನಡೆದಿದೆ. ತಮಿಳುನಾಡಿನ ಸಿವಾಲ್ಪೇರಿ ನಿವಾಸಿ ಆರುಮುಗ ಕಣಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಈಕೆ ಚೆನ್ನೈನಲ್ಲಿ …
