‘ಅಮ್ಮ’ ಪ್ರತಿಯೊಂದು ಕ್ಷಣಕ್ಕೂ ಖುಷಿಖುಷಿಯಾಗಿ ಇರಬೇಕು ಎಂಬುದೇ ಪ್ರತಿಯೊಂದು ಮಗುವಿನ ಆಸೆ. ಆದರೆ ಕೆಲವೊಂದಷ್ಟು ಮಕ್ಕಳು ತಾಯಿಯನ್ನು ತಿರಸ್ಕಾರ ಭಾವದಿಂದ ನೋಡುತ್ತಾರೆ. ಆಕೆ ಅದೆಷ್ಟೇ ಕಷ್ಟಪಟ್ಟು ದುಡಿದು ಸಾಕಿದರು ಆಕೆಗಾಗಿ ಕಿಂಚಿತ್ತು ಪ್ರೀತಿ ತೋರಿಸಿದೆ, ತಾವು ನಡೆದಿದ್ದೆ ದಾರಿ ಎಂಬಂತೆ ವರ್ತಿಸುತ್ತಾರೆ. …
Mother
-
Interestingಉಡುಪಿ
Special News | ಉಡುಪಿಯಲ್ಲಿ ‘ ಟ್ರಿಪ್ಲೆಟ್ಸ್ ‘ ಗೆ ಜನ್ಮ ನೀಡಿದ ಮಹಾತಾಯಿ
by Mallikaby Mallikaಮಕ್ಕಳಿರಲವ್ವಾ ಮನೆತುಂಬಾ ಅನ್ನುವ ಗಾದೆ ಮಾತನ್ನು ಸತ್ಯ ಮಾಡಲೋ ಏನೋ ಎಂಬಂತೆ ಮನೆ ತುಂಬಾ ಮಕ್ಕಳನ್ನು ಕೊಟ್ಟಿದ್ದಾನೆ ದೇವರು. ಉಡುಪಿಯಲ್ಲಿ ಇಂದು ದಂಪತಿಗಳಿಬ್ಬರಿಗೆ ಇವತ್ತು ಟ್ರಿಪಲ್ ಧಮಾಕ. ಆ ಮಹಾತಾಯಿಯ ಗರ್ಭದಲ್ಲಿ ಮೂರು ಮಕ್ಕಳು ಅರಳಿ, ಇಂದು ಕಣ್ಣರಳಿಸಿ ಹೊಸ ಪ್ರಪಂಚ …
-
ಹುಟ್ಟು ಸಾವು ಎಂಬುದು ಭಗವಂತನ ಲೀಲೆ. ಅದರ ನಡುವೆ ನಾವು ಏನು ಮಾಡುತ್ತೇವೆ ಅದರ ಮೇಲೆ ಜೀವನ ನಿಂತಿದೆ. ಹೀಗಾಗಿ, ಒಬ್ಬ ಮನುಷ್ಯ ಇಂದು ಇರುವ ರೀತಿ ನಾಳೆ ಇರಲಾರ. ಯಾಕಂದ್ರೆ ನಾಳೆ ಎಂಬುದು ನಿರೀಕ್ಷೆಯ ಮೆಟ್ಟಿಲಷ್ಟೇ. ನಾವು ಹೇಳಲು ಹೊರಟಿರೋ …
-
ತಾಯಿ ಮತ್ತು ಮಗುವಿನ ಸಂಬಂಧವೇ ವಿಚಿತ್ರ. ಆಕೆಯ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ಇಂತಹ ವಿಶಾಲ ಹೃದಯದ ತಾಯಿ ತನ್ನ ಕರುಳಬಲ್ಲಿಗೇನಾದರೂ ಆದರೆ ಸಹಿಸುವಳೇನು!?.. ಆಕೆಯ ಪ್ರಾಣ ತೆತ್ತಾದರೂ ಮಗುವಿನ ಪ್ರಾಣ ಉಳಿಸುವಳು. ಅಂತಹುದೇ ಒಂದು ತಾಯಿ-ಮಗನ ವಾತ್ಸಲ್ಯದ ಹೃದಯಕಲ್ಲಾಗಿಸುವಂತಹ ಘಟನೆ …
-
ಶಸ್ತ್ರಚಿಕಿತ್ಸೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಹೊಟ್ಟೆಯಲ್ಲಿಯೇ ಬಿಟ್ಟಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಇದರಿಂದ ಮಹಿಳೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ತಾರ್ಪಾರ್ಕರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಸೇರಿದ 32 ವರ್ಷದ ಹಿಂದೂ …
-
ಚಂದನವನದ ಖ್ಯಾತ ನಟಿ ಪ್ರಣಿತಾ ಸುಭಾಷ್ ನಿನ್ನೆ ಚೊಚ್ಚಲ ಮಗುವಿಗೆ ತಾಯಿಯಾಗಿದ್ದಾರೆ. ಪ್ರಣಿತಾ ಅವರಿಗೆ ಹೆಣ್ಣು ಮಗುವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ‘ಪೊರ್ಕಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಣಿತಾ ಸುಭಾಷ್, ಈಗ ಸಿನಿಮಾಗಳಿಂದ ಕೊಂಚ ಬ್ರೇಕ್ …
-
ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಸುಲಭದ ಮಾತಲ್ಲ. ಮಗುವಿಗೆ ಜನ್ಮ ನೀಡಬೇಕೆಂದರೆ ತಾಯಿ ತನ್ನ ಜೀವವನ್ನೇ ಪಣಕ್ಕಿಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸೃಷ್ಟಿಯ ನಿಯಮವೇ ಬೇರೆ ಇರುತ್ತದೆ. ಯಾವುದೇ ತೊಂದರೆ ಅನುಭವಿಸದೆ, ವೈದ್ಯರ ಸಹಾಯವಿಲ್ಲದೆಯೇ ಸಮುದ್ರದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಘಟನೆಯೊಂದು …
-
International
ಚರಂಡಿಗೆ ಬಿದ್ದ ತನ್ನ ಕರುಳ ಬಳ್ಳಿಯನ್ನು ರಕ್ಷಿಸಲು ಜೀವದ ಹಂಗು ತೊರೆದು 20 ಅಡಿ ಆಳಕ್ಕೆ ಹಾರಿದ ಮಹಿಳೆ | ಮಗುವನ್ನು ರಕ್ಷಿಸುವ ಹೆತ್ತಬ್ಬೆಯ ಮಾತೃ ವಾತ್ಸಲ್ಯದ ವೀಡಿಯೋ ವೈರಲ್
ತನ್ನ ಕರುಳಬಳ್ಳಿಗಾಗಿ ತಾಯಿ ಏನು ಮಾಡಲೂ ಕೂಡ ಸಿದ್ಧಳಿರುತ್ತಾಳೆ. ಅದರಲ್ಲೂ ತನ್ನ ಮಗುವಿಗೆ ಏನಾದರೂ ಅಪಾಯ ಎದುರಾದರೆ ಹೇಗಾದರೂ ಮಾಡಿ ತನ್ನ ಕೂಸನ್ನು ಬಚಾವ್ ಮಾಡುತ್ತಾಳೆ ಆಕೆ. ಇದಕ್ಕೆ ನೈಜ ಉದಾಹರಣೆ ಈ ಘಟನೆ. ತನ್ನ ಮಗುವನ್ನು ರಕ್ಷಿಸಲು ಮಹಿಳೆಯೊಬ್ಬರು 20 …
-
ಚಿಕ್ಕಮಗಳೂರು: ಇಂದು ಪ್ರತಿಯೊಂದು ಮಕ್ಕಳಿಗೂ ಆನ್ಲೈನ್ ಗೇಮ್ ಚಟ ಅಧಿಕವಾಗಿದೆ. ಈ ಆಟಕ್ಕೆ ಪೋಷಕರ ವಿರೋಧ ವ್ಯಕ್ತಪಡಿಸಿದಾಗ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿದಂತಹ ಪ್ರಕರಣಗಳನ್ನು ಕೂಡ ನಾವು ಕಂಡಿದ್ದೇವೆ. ಆದ್ರೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ಪುತ್ರನ ಪಬ್ ಜಿ …
-
ತನ್ನ ಇಬ್ಬರು ಮಕ್ಕಳೊಂದಿಗೆ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಭವ್ಯಶ್ರೀ(26) ಹಾಗೂ ಅವರಿಬ್ಬರು ಪುಟ್ಟ ಮಕ್ಕಳು ಎಂದು ಗುರುತಿಸಲಾಗಿದೆ. ಮೇ 17ರಂದು ಆಧಾರ್ ಕಾರ್ಡ್ ಮಾಡಿಸಲೆಂದು ಹೇಳಿ …
