Hospital: ಚೆನ್ನೈನಲ್ಲಿ ಬಾಯಿ ಹುಣ್ಣು ಎಂದು ಆಸ್ಪತ್ರೆಗೆ ದಾಖಲಾಗಿದ್ದ ವಿಜಯ್ ಆನಂದ್ ಎಂಬುವವರ 9 ವರ್ಷದ ಮಗನಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಆತನ ಶಿಶ್ನದ ಚರ್ಮ ಕತ್ತರಿಸಿದ್ದಾರೆ ಅಂದರೆ ತಪ್ಪಾಗಿ ಸುನ್ನತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
Tag:
Mouth Ulcer
-
Health
Home Remedies for Mouth Ulcers: ಬಾಯಲ್ಲಿ ಹುಣ್ಣಾಗಿದ್ಯಾ? ಹಾಗಾದ್ರೆ ಈ ಮನೆಮದ್ದುಗಳನ್ನು ಮಾಡಿ, ಬೇಗ ವಾಸಿಯಾಗುತ್ತೆ!
3 ದಿನಗಳಲ್ಲಿ ಸ್ವತಃ ಗುಣವಾಗಿದ್ದರೂ ಅದು ಉಂಟುಮಾಡುವ ನೋವು ಮತ್ತು ಅಸ್ವಸ್ಥತೆ ಅಸಹನೀಯವಾಗಿದೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಬಾಯಿ ಹುಣ್ಣು ಬಂದರೆ ತಕ್ಷಣ ಈ ಮನೆಮದ್ದುಗಳನ್ನು ಪ್ರಯತ್ನಿಸಿ.
