ಉಷ್ಣ ಹೆಚ್ಚಾದಾಗ ಬಾಯಲ್ಲಿ ಹುಣ್ಣು ಆಗುವುದು ಸಾಮಾನ್ಯ. ಇದರ ಜೊತೆಗೆ ಎದೆಯಲ್ಲಿ ಉರಿ ಕೂಡ ಆರಂಭವಾಗುತ್ತದೆ. ಇದಕ್ಕಾಗಿ ಆದಷ್ಟು ನೀವು ಮನೆಮದ್ದುಗಳನ್ನೇ ಫಾಲೋ ಮಾಡಬೇಕು. ಇಂಗ್ಲೀಷ್ ಮೆಡಿಸಿನ್ಗಳನ್ನು ನೀವು ಸೇವಿಸಬಾರದು. ಸೀಬೆಹಣ್ಣಿನ ಚಿಗುರು ಎಲೆಗಳನ್ನು ಸೇವಿಸಿ. ಅಂದರೆ ಅದರಲ್ಲಿ ಆಗತಾನೆ ಚಿಗುರುತ್ತಿರುವ …
Tag:
