ಬಾಯಿ ಚೆನ್ನಾಗಿದ್ದರೆ.. ಆರೋಗ್ಯ ಚೆನ್ನಾಗಿರುತ್ತದೆ ಎಂದ್ರೆ ತಪ್ಪಗಲಾರದು, ಯಾಕೆಂದ್ರೆ ನಾವು ತೆಗೆದುಕೊಳ್ಳುವ ಆಹಾರ ಬಾಯಿಯ ಮೂಲಕ ದೇಹವನ್ನು ತಲುಪುತ್ತದೆ. ಹೀಗಿರುವಾಗ ಬಾಯಿ ಶುಚಿಯಾಗದಿದ್ದರೆ ಹಲವು ರೀತಿಯ ಸಮಸ್ಯೆಗಳು ದೂರುವಾಗುವುದು ಗ್ಯಾರಂಟಿ. ಬಾಯಿ ದುರ್ವಾಸನೆಯಿಂದ ಬಳಲುತ್ತಿರುವವರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ನಮ್ಮಲ್ಲಿ ಹೆಚ್ಚಿನವರು …
Tag:
Mouthwashner
-
ಸಹಜವಾಗಿ ಎಲ್ಲರೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಉತ್ತಮ ವಿಧಾನ ಎಂದು ಹೇಳುತ್ತಾರೆ. ಇದರಿಂದ ಹಲ್ಲುಗಳ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ತುಂಬಾ ಜನ ಮೌತ್ ವಾಷ್ ಗಳನ್ನು ಬಳಸುತ್ತಾರೆ. ಅಂತೆಯೇ ಮೌತ್ ವಾಷ್ಗಳನ್ನು ಬಳಸುವುದರಿಂದ ಬಾಯಿಯಿಂದ ಸೂಸುವ ದುರ್ಗಂಧವು ಕಡಿಮೆ ಆಗುವುದು. …
